ಕರ್ನಾಟಕ ನವ ನಿರ್ಮಾಣ ಸೇನೆ ಇಂದು ಪೊಲೀಸರಿಗೆ ಗುಲಾಬಿ ಹೂವು ನಿಡುವುದರ ಮೂಲಕ ವಿನೂತನ ಪ್ರತಿಭಟನೆ ಮಾಡಿ ಹಿರಿಯ ಪೊಲೀಸ ಅಧಿಕಾರಿಗಳಿಗೆ ಪೊಲೀಸರ ಬೇಡಿಕೆಗಳನ್ನು ಇಡೆರಿಸುವಲ್ಲಿ ವಿಫಲರಾಗಿದ್ದು ಪ್ರತಿಭಟನೆಯನ್ನು ಹತ್ಯಿಕ್ಕಿ ಸರ್ವಾಧಿಕಾರಿ ಧೋರಣೆಯನ್ನು ತೋರಿಸಿದಕ್ಕಾಗಿ ಕೃತಜ್ಞತೆಗಳನ್ನು ಹೇಳಲಾಯಿತು.
ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರು, ಈಶಣ್ಣ ಕೊರ್ಲಹಳ್ಳಿ, ಸಂಗಣ್ಣ ಮೇಟಿ, ವಿರೇಶ ಅಂಗಡಿ, ಸತೀಶ ಮಂಗಳೂರು, ಬಸ್ಸಿರ್ ಅಹ್ಮದ್, ರವೀಂದ್ರಗೌಡ ಪಾಟೀಲ, ಶಿವಬಸಯ್ಯ ಹಿರೇಮಠ, ಮರಿಯಪ್ಪ ಮಂಗಳೂರು, ಆನಂದ ಮಡಿವಾಳರ, ಖಾಜಮ್ಮ, ಪೂಜಾ ಸಂಘಟನೆಯಲ್ಲಿ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.
Please follow and like us: