ಕುಟಗನಹಳ್ಳಿ ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ

astama-kutaganahalli


ಕೊಪ್ಪಳ : ತಾಲೂಕಿನ ಕುಟಗನಹಳ್ಳಿ ಗ್ರಾಮದಲ್ಲಿ ಇದೇ ದಿನಾಂಕ : ೦೭-೦೬-೨೦೧೬ ರ ಮಂಗಳವಾರಂದು ಬೆಳಿಗ್ಗೆ ೪:೩೦ ಗಂಟೆಗೆ ಅಸ್ತಮಾ ರೋಗಿಗಳಿಗೆ ಉಚಿತ ಔಷಧಿಯನ್ನು ಕೊಡಲಾಗುವುದು. ಕಾರಣ ಈ ಔಷಧಿಯನ್ನು ಪಡೆಯಲು ಇಚ್ಛಿಸುವವರು ೩ ತಾಸು ಮುಂಚೆ ಕುಟುಗನಹಳ್ಳಿ ಗ್ರಾಮದಲ್ಲಿ ಇರಬೇಕು. ಹಾಗೂ ಪರಸ್ಥಳದಿಂದ ಬರುವ ರೋಗಿಗಳು ಒಂದು ದಿನದ ಮುಂಚಿತವಾಗಿ ಬರಬೆಕು. ಹಾಗೂ ಇಲ್ಲಿಗೆ ಬರುವ ಅಸ್ತಮಾ ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆ ಇರುತ್ತದೆ. ಊಟದ ವ್ಯವಸ್ಥೆಯನ್ನು ದಿ: ರಾಯಚೂರ ಶಿವಯ್ಯ ಶೆಟ್ಟಿ, ರಾಯಚೂರ ಲಕ್ಷ್ಮಣ ಶೆಟ್ಟಿ ಗಂಗಾವತಿ ಹಾಗೂ ಉಚಿತ ಅಸ್ತಂಆ ಗುಳಿಗೆಯನ್ನು ಅಶೋಕರಾವ್ ವ್ಯಸರಾವ್ ಕುಲಕರ್ಣಿ ಕುಟಗನಳ್ಳಿ ಇವರು ವಿತರಿಸುವರು ಕಾರಣ ಅಸ್ತಮಾ ರೋಗಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶರಣಪ್ಪ ಕಾಡನವರ  ತಿಳಿಸಿದ್ದಾರೆ.
ಮೋ.ನಂ : ೯೫೩೫೬೬೨೭೯೯, ೯೯೦೨೫೯೬೦೫೧

Please follow and like us: