ಔಟ್ ಆಫ್ ಔಟ್ ಸ್ಕೋರ್ 625ಕ್ಕೆ-625.

625ಕ್ಕೆ-625 ಅಂಕ ಭದ್ರಾವತಿಯ ಎಸ್.ರಂಜನ್ ಹೊಸ ಇತಿಹಾಸ. ಇದೇ ಮೊದಲ ಬಾರಿಗೆ ಔಟ್ ಆಫ್ ಔಟ್ ಸ್ಕೋರ್ ಮಾಡಿದ ವಿದ್ಯಾರ್ಥಿ ರಾಜ್ಯಕ್ಕೇ ಪ್ರಥಮ ಸ್ಥಾನ. ಈ ಬಾರಿಯು ಬಾಲಕಿಯರೇ ಮುಂದು, ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನ- 89.63. ಕೊಪ್ಪಳ 75.92, ಬಳ್ಳಾರಿ ಜಿಲ್ಲೆಗೆ 56.68% ಕೊನೆ ಸ್ಥಾನ.rnju-ZANI5