ಮೇ 28, 16 ಧಾರವಾಡ ಮೇ ಸಾಹಿತ್ಯ ಮೇಳ 2016

ಮೇ ಸಾಹಿತ್ಯ ಮೇಳ

may copy

ಸಮಕಾಲೀನ ಸವಾಲುಗಳು: ಹೊಸ ತಲೆಮಾರಿನ ಪ್ರತಿಸ್ಪಂದನೆ

೨೦೧೬, ಮೇ ೨೮ ಮತ್ತು ೨೯,
ಆಲೂರು ವೆಂಕಟರಾವ್ ಸಭಾಭವನ, ಧಾರವಾಡ

ಲಡಾಯಿ ಪ್ರಕಾಶನ, ಗದಗ
ಕವಿ ಪ್ರಕಾಶನ, ಕವಲಕ್ಕಿ
ಚಿತ್ತಾರ ಕಲಾ ಬಳಗ, ಧಾರವಾಡ

ಉದ್ಘಾಟನಾ ಸಮಾರಂಭ  ಬೆಳಿಗ್ಗೆ ೧೦.೧೫
ಉದ್ಘಾಟನೆ : ಪ್ರೊ. ಚಮನ್ ಲಾಲ್
ಖ್ಯಾತ ಚಿಂತಕರು, ಪಟಿಯಾಲ
ಮುಖ್ಯ ಅತಿಥಿ: ಪ್ರೊ. ಪುರುಷೋತ್ತಮ ಬಿಳಿಮಲೆ
ಜೆಎನ್‌ಯು ಪ್ರಾಧ್ಯಾಪಕರು, ದೆಹಲಿ
ಸಮನ್ವಯ : ಪ್ರೊ. ಗಣೇಶ್ ಎನ್ ದೇವಿ
ಅಂತಾರಾಷ್ಟ್ರೀಯ ಭಾಷಾತಜ್ಞರು, ಧಾರವಾಡ

ಗೌರವ ಉಪಸ್ಥಿತಿ: ಡಾ. ಶಿವರುದ್ರ ಕಲ್ಲೊಳಿಕರ, ವೆಂಕಟೇಶಯ್ಯ, ಶಶಿಧರ ತೋಡ್ಕರ, ಜೆ. ಭಾರದ್ವಾಜ್, ವಿಠ್ಠಪ್ಪ ಗೋರಂಟ್ಲಿ, ಆರ್. ಎಚ್. ಆಯಿ, ಸದಾನಂದ ಮೋದಿ, ವಿರುಪಾಕ್ಷಪ್ಪ ಕೊರಗಲ್ಲ, ರಾಚಪ್ಪ ಹಡಪದ, ಎ. ಬಿ. ಹಿರೇಮಠ, ಸಂಗಮೇಶ ಮೆಣಸಿನಕಾಯಿ
ಸಂಯೋಜನೆ : ಡಾ. ಎಚ್. ಎಸ್. ಅನುಪಮಾ

ಪುಸ್ತಕ ಬಿಡುಗಡೆ     ಮಧ್ಯಾಹ್ನ  ೧೨.೧೫

ಕೃತಿ ಬಿಡುಗಡೆ: ಪ್ರೊ. ಶ್ರೀಕಂಠ ಕೂಡಿಗೆ

* ಗೀತೆ : ಒಳಗಿನ ಸತ್ಯ ಎನು? ಡಾ. ವಿ ಆರ್ ನಾರ‍್ಲಾ ಅನು: ಪ್ರೊ . ಬಿ ಗಂಗಾಧರಮೂರ್ತಿ
*ದಲಿತ ಸಂವೇದನೆ : ಡಾ. ಅಪ್ಪಗೆರೆ ಸೋಮಶೇಖರ್
* ಸಾರಾ ಶಗುಫ್ತಾ : ಜೀವನ ಮತ್ತು ಕವಿತೆ-ಅಮೃತಾ ಪ್ರೀತಂ ಅನು: ಹಸನ್ ನಯೀಂ ಸುರುಕೋಡ
*ಬ್ರಾಹ್ಮಣವಾದಿ ಭಾರತ v/s ದಲಿತ ಭಾರತ – ಸನತಕುಮಾರ ಬೆಳಗಲಿ
* ಮಾಂಸದಂಗಡಿಯ ನವಿಲು : ಎನ್ಕೆ ಕವಿತೆಗಳು
* ಜಾತಿ : ಸಾಮಾಜಿಕ ಪ್ರತ್ಯೇಕತೆ ಮತ್ತು ಬಡತನ : ಸುಖದೇವ ಥೋರಾಟ ಅನು: ಬಿ. ಶ್ರೀಪಾದ
* ತಿಗುರಿ ತಿರುಗಿಸು ನೇಗಿಲು ಉಳು: ಶ್ರಮ ಗೌರವ ಪಾಠಗಳು -ಕಂಚ ಐಲಯ್ಯ ಅನು: ಸುಜ್ಞಾನಮೂರ್ತಿ
* ದಲಿತ ರಾಜಕೀಯ-ರಾಂ ಪುನಿಯಾನಿ ಅನು: ಸುಜ್ಞಾನಮೂರ್ತಿ
*ಮನುಸ್ಮೃತಿ: ಅಪರಾಧ-ಶಿಕ್ಷೆ-ಕೆ. ಬಾಲಗೋಪಾಲ್- ಅನು: ಸುಜ್ಞಾನಮೂರ್ತಿ
* ಎಸ್ಸಿ/ಎಸ್ಟಿ ಅನುದಾನ: ಹಂಚಿಕೆ-ವಾಪಸಾತಿ- ಅನು: ಸುಜ್ಞಾನಮೂರ್ತಿ
* ಭಾರತದ ಚರಿತ್ರೆಯಲ್ಲಿ ರೈತ-ಇರ್ಫಾನ್ ಹಬೀಬ್- ಅನು: ಸುಜ್ಞಾನಮೂರ್ತಿ
* ಅಸ್ಪೃಶ್ಯತೆ: ವೈಕಂ ಹೋರಾಟ ಚರಿತ್ರೆ-ಪೆರಿಯಾರ್- ಅನು: ಸುಜ್ಞಾನಮೂರ್ತಿ
* ಅಸಮರ್ಥನ ಜೀವನಯಾತ್ರೆ(ಕಾದಂಬರಿ)-ತ್ರಿಪುರನೇನಿ ಗೋಪೀಚಂದ್- ಅನು: ಸುಜ್ಞಾನಮೂರ್ತಿ
* ಸ್ವಾಭಿಮಾನದ ಮದುವೆಗಳು- ಅನು: ಸುಜ್ಞಾನಮೂರ್ತಿ
* ನೀಲಿಬಾನಿನ ಕೆಂಪು ಸೂರ್ಯ : ಜೆಎನ್ಯೂನ – ಆಜಾದಿ ಭಾಷಣಗಳು ಅನು: ಚೇತನಾ ತೀರ್ಥಹಳ್ಳಿ
* ಬಹುಜನ ಸಂಸ್ಕೃತಿವಾದ ಮತ್ತು ಲೇಖಕ- ಜಯಂತ ಪವಾರ ಅನು: ಚಂದ್ರಕಾಂತ ಪೋಕಳೆ
* ದೇವರ ಜನ್ಮ ರಹಸ್ಯ : ಗೋರಾ, ಅನು : ಸಿದ್ರಾಮರೆಡ್ಡಿ ಇಟಗಿ

ಪುಸ್ತಕ ಕುರಿತು: ಎಚ್. ಡಿ. ಉಮಾಶಂಕರ
ಡಾ. ರಂಗನಾಥ ಕಂಟನಕುಂಟೆ
ಲೇಖಕರ ಉಪಸ್ಥಿತಿ : ಸನತಕುಮಾರ ಬೆಳಗಲಿ, ಹಸನ್ ನಯೀಂ ಸುರುಕೋಡ, ಚಂದ್ರಕಾಂತ ಪೋಕಳೆ , ಅಪ್ಪಗೆರೆ ಸೋಮಶೇಖರ, ಬಿ. ಸುಜ್ಞಾನಮೂರ್ತಿ, ಬಿ. ಗಂಗಾಧರ ಮೂರ್ತಿ, ಸಿದ್ರಾಮರೆಡ್ಡಿ , ಬಿ. ಶ್ರೀಪಾದ

ಸಮನ್ವಯ: ಡಾ. ನಟರಾಜ ಬೂದಾಳ್
ಸಂಯೋಜನೆ : ವಿ ಎಸ್ ಪಡಿಗೋದಿ  / ಎಂ. ಎಸ್. ಹಡಪದ

ಗೋಷ್ಠಿ ೧  ಮಧ್ಯಾಹ್ನ ೩.೦೦
ಹೊಸ ತಲೆಮಾರಿನ ಸಾಹಿತ್ಯ ಸ್ಪಂದನ

ಆಶಯ ಮಾತು : ರೆಹಮಾನ್ ಅಬ್ಬಾಸ್
ಖ್ಯಾತ ಯುವ ಲೇಖಕರು ಮುಂಬಯಿ
ಕಾವ್ಯ : ಪಿ ಭಾರತಿದೇವಿ
ಕತೆ/ಕಾದಂಬರಿ: ಎಸ್ ಗಂಗಾಧರಯ್ಯ
ವೈಚಾರಿಕ ಬರಹ: ಬಿ ಪೀರ್ ಭಾಷಾ
ಮಾಧ್ಯಮ: ಡಿ. ಉಮಾಪತಿ
ಸಾಮಾಜಿಕ ಅಂತರ್ಜಾಲ: ಚೇತನಾ ತೀರ್ಥಹಳ್ಳಿ
ಸಮನ್ವಯ : ಡಾ. ಕಾಳೇಗೌಡ ನಾಗವಾರ
ಸಂಯೋಜನೆ: ಅರುಣ್ ಜೋಳದ ಕೂಡ್ಲಿಗಿ

ಗೋಷ್ಠಿ – ೨ ಸಂಜೆ ೫.೩೦
ಸಮಕಾಲೀನ ಸವಾಲುಗಳು : ನನ್ನ ಅಭಿವ್ಯಕ್ತಿ

ಆಶಯ ಮಾತು : ವಿ ಬಿ ತಾರಕೇಶ್ವರ
ಶಾರ್ಟ್ ಫಿಲ್ಮ್: ಬಿ. ಎಸ್. ದಿವಾಕರ್
ನಾಟಕ: ಎಂ. ವಿ. ಪ್ರತಿಭಾ , ಸಾಗರ
ಸಿನೆಮಾ: ಟಿ ಕೆ ದಯಾನಂದ
ಸಮನ್ವಯ: ಸದಾಶಿವ ಮರ್ಜಿ
ಸಂಯೋಜನೆ : ಜ್ಯೋತಿ ಹಿಟ್ನಾಳ/ಪಂಪಾರಡ್ಡಿ ಅರಳಹಳ್ಳಿ

ನಾಟಕ ಪ್ರದರ್ಶನ ಸಂ: ೭.೩೦

ಸಹಮತ ಪಿಲಂ ಸೊಸೈಟಿ ಮಂಗಳೂರು
ಕೆ ಪಿ. ಲಕ್ಷ್ಮಣ ನಿರ್ದೇಶನದ
ಹೂ ಅರಳಿದ್ದಕ್ಕೆ ಯಾಕೆ ಸಾಕ್ಷಿ
ಚಾಲನೆ : ಡಾ. ವಿ. ಲಕ್ಷ್ಮೀನಾರಾಯಣ
ಚರ್ಚೆ : ಪ್ರೊ. ವಿ. ಎನ್. ಲಕ್ಷ್ಮೀನಾರಾಯಣ
ಸಂಯೋಜನೆ : ಮಹಾದೇವ ಹಡಪದ

೨೯ ಮೇ, ಬೆಳಿಗ್ಗೆ ೯.೩೦
ಸಮಕಾಲೀನ ಸವಾಲುಗಳು ಮತ್ತು ವಿದ್ಯಾರ್ಥಿ ಚಳುವಳಿ

ಆಶಯ ಮಾತು: ಶೆಹ್ಲಾ ರಶೀದ್, ಜೆಎನ್ಯೂ ದೆಹಲಿ
ಮಾತು : ಶ್ರೀಕಾಂತ, ಕೇಂದ್ರೀಯ ವಿವಿ ಹೈದ್ರಾಬಾದ
ದಿನೇಶ್ ಸೀರಂಗರಾಜ, ತಮಿಳುನಾಡು, ರಾಷ್ಟ್ರೀಯ ಕಾರ‍್ಯದರ್ಶಿ, ಎಐಎಸ್‌ಎಫ್

ಸಂವಾದ: ಗುರುರಾಜ ದೇಸಾಯಿ ರಾಜ್ಯ ಕಾರ್ಯದರ್ಶಿ ಎಸ್‌ಎಫ್‌ಐ,
ಹರಿರಾಮ ರಾಜ್ಯ ಸಂಚಾಲಕರು ಬಿವಿಎಸ್,
ಮುತ್ತುರಾಜ್ ರಾಜ್ಯ ಸಂಚಾಲಕರು ಕೆವಿಎಸ್,
ವಿ ಎನ್ ರಾಜಶೇಖರ ರಾಜ್ಯ ಕಾರ್ಯದರ್ಶಿ ಎಐಡಿಎಸ್‌ಓ,
ಸಂತೋಷ,  ರಾಜ್ಯ ಅಧ್ಯಕ್ಷರು, ಎಐಎಸ್‌ಎಫ್ ಕರ್ನಾಟಕ,
ಮಹೇಶ ರಾಜ್ಯ ಅಧ್ಯಕ್ಷರು, ಎಐಆರ್‌ಎಸ್‌ಓ,
ಎಚ್. ಮಾರುತಿ ರಾಜ್ಯ ಸಂಚಾಲಕರು ಐಸಾ

ಸಮನ್ವಯ : ಕೆ ಪಣಿರಾಜ

ಸಂಯೋಜನೆ: ಕೆ ಬಿ ಗೋನಾಳ / ಬಸವರಾಜ ಶೀಲವಂತರ

ಮಧ್ಯಾಹ್ನ ೧೨.೩೦
ನೀಲಿಬಾನಿನಲ್ಲಿ ಕೆಂಪು ಸೂರ್ಯ

ಆಶಯ ಮಾತು: ದಿನೇಶ್ ಅಮಿನ್ ಮಟ್ಟು
ಸ್ಪಂದನೆ : ನೂರ್ ಶ್ರೀಧರ
ವಿಕಾಸ್ ಆರ್. ಮೌರ್ಯ
ಮಾವಳ್ಳಿ ಶಂಕರ
ಸಮನ್ವಯ : ಜಿ. ರಾಮಕೃಷ್ಣ
ಸಂಯೋಜನೆ : ಕಿರಣ ಗಾಜನೂರ

ಮಧ್ಯಾಹ್ನ ೩.೦೦, ಹೊಸ ತಲೆಮಾರಿನ ಕವಿ ಸ್ಪಂದನ

ಆಶಯ : ಎಸ್. ಕುಮಾರ್
ಕವಿಗಳು:
ಗಿರೀಶ ಹಂದಲಗೆರೆ, ಎಚ್ ಎಸ್ ರಾಮನಗೌಡ
ಸ್ಪೂರ್ತಿ ಗಿರೀಶ್, ಸತ್ಯಮಂಗಲ ಮಹಾದೇವ
ಬಸವರಾಜ ಹಳ್ಳಿ, ವಿಲ್ಸನ್ ಕಟೀಲ್, ಸಂತೋಷ ಅಂಗಡಿ
ಕಾವ್ಯಶ್ರೀ ನಾಯಕ, ರಾಜಹಂಸ, ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಶಶಿಧರ ಹೆಮ್ಮಾಡಿ, ಕೆ. ಪಿ ಮೃತ್ಯಂಜಯ,
ಮಧು ಬಿರಾದಾರ, ರೂಪಶ್ರೀ ಕಲ್ಲಿಗನೂರು, ಕೆ.ವಿ. ನೇತ್ರಾವತಿ
ನಾ ದಿವಾಕರ, ಬಸು ಬೇವಿನಗಿಡದ, ಕೆ. ಬಿ. ವೀರಲಿಂಗನಗೌಡ್ರ
ಜಿ. ಕೆ. ಪ್ರೇಮಾ, ಡಿ. ಎಸ್. ರಾಮಸ್ವಾಮಿ
ಸಮನ್ವಯ: ಎಚ್. ಎನ್. ಆರತಿ
ಸಂಯೋಜನೆ : ವೀಣಾ ಬಡಿಗೇರ/ಲಿಂಗರಾಜ ಸೊಟ್ಟಪ್ಪನವರ

ಪ್ರಶಸ್ತಿ ಪ್ರದಾನ ಸಂಜೆ ೪.೩೦

‘ವಿಭಾ ಸಾಹಿತ್ಯ ಪ್ರಶಸ್ತಿ’
‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ’
ಆಶಯ ಮಾತು : ಬಸವರಾಜ ಹೂಗಾರ
ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ: ಸಿ ವೀರಣ್ಣ
ಕವಿತೆ ಓದು : ಚನ್ನಪ್ಪ ಅಂಗಡಿ, ಡಾ. ಎಚ್.ಬಿ. ಕೋಲ್ಕಾರ್, ರಾಜಕುಮಾರ ಮಡಿವಾಳರ
ಪ್ರಶಸ್ತಿ ಪಡೆದ ಕೃತಿ ಕುರಿತು : ಡಾ.ಅನಸೂಯ ಕಾಂಬಳೆ
ಪ್ರಶಸ್ತಿ ಪುರಸ್ಕೃತರ ಕುರಿತು : ಬಿ ಎ ಕೆಂಚರೆಡ್ಡಿ
‘ವಿಭಾ ಸಾಹಿತ್ಯ ಪ್ರಶಸ್ತಿ’ ಪುರಸ್ಕೃತರು:: ಪ್ರಜ್ಞಾ ಮತ್ತಿಹಳ್ಳಿ
‘ಬಂಡ್ರಿ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ: ಕೂಡ್ಲೆಪ್ಪ ಗುಡಿಮನಿ
ಉಪಸ್ಥಿತಿ: ಸುನಂದಾ ಪ್ರಕಾಶ ಕಡಮೆ
ಬಿ. ಶ್ರೀನಿವಾಸ
ಸಮನ್ವಯ: ಇಂದಿರಾ ಕೃಷ್ಣಪ್ಪ
ಸಂಯೋಜನೆ :  ಡಾ. ನಿಂಗಪ್ಪ ಮುದೇನೂರು / ಮೆಹಬೂಬ ನದಾಫ

ಸಮಾರೋಪ ಸಂಜೆ ೬.೦೦

ಸಮಾರೋಪ ಮಾತು: ರಾಣಿ ಶಿವಶಂಕರ ಶರ್ಮಾ
ಖ್ಯಾತ ತೆಲಗು ಲೇಖಕರು ಹೈದ್ರಾಬಾದ್
ಸಮನ್ವಯ : ಕೆ ನೀಲಾ
ಗೌರವ ಉಪಸ್ಥಿತಿ : ಚಾಮರಾಜ ಬಾಂಗಿ, ಬಿ. ಎಸ್. ಸೊಪ್ಪಿನ, ಶಂಕರಗೌಡ ಸಾತ್ಮಾರ, ಪ್ರೊ. ಎಸ್. ಜಿ. ಚಿಕ್ಕನರಗುಂದ, ಡಾ. ಡಿ ಬಿ ಗವಾನಿ, ಡಾ. ರಾಮಚಂದ್ರ ಹಂಸನೂರು, ಕೃಷ್ಣ ನಾಯಕ ಹಿಚ್ಕಡ, ದೇವಾನಂದ ಜಗಾಪುರ, ಡಿ. ಎಚ್. ಪೂಜಾರ

ಸಂಯೋಜನೆ : ಡಾ. ದೇವೇಂದ್ರಪ್ಪ ಜಾಜಿ
ಸಂಜೆ ೭.೩೦
ನಾಟಕ ಪ್ರದರ್ಶನ

ಆಟ ಮಾಟ ತಂಡದಿಂದ
ಅನಿಲ ಏವೂರ ನಿರ್ದೇಶನದ
ಕಂಬಾಲಪಲ್ಲಿ
ನಾಟಕಗಳ ಕುರಿತು: ಹಾರೋಹಳ್ಳಿ ರವೀಂದ್ರ
ಡಾ. ಸಿದ್ರಾಮ ಕಾರಣಿಕ

ಸಂಯೋಜನೆ : ಚಂದ್ರಶೇಖರ ರೊಟ್ಟಿಗವಾಡ

ಹೋರಾಟದ ಹಾಡುಗಳು : ರಮೇಶ ಗಬ್ಬೂರ, ಶರೀಪ್ ಬಿಳೆಯೆಲಿ ಮತ್ತು ಸಂಗಡಿಗರು, ಪ್ರಸನ್ನ ದಾವಣಗೆರೆ, ವೀರೇಶ ಬಡಿಗೇರ, ಶಂಭಯ್ಯ ಹಿರೇಮಠ, ಬಸವರಾಜ ಶಿಗ್ಗಾವಿ, ಶಂಕ್ರಣ್ಣ ಸಂಕಣ್ಣವರ ಮತ್ತು ತಂಡದವರು

ವಿಶೇಷ ಆಮಂತ್ರಿತರು

ಡೊಮಿನಿಕ್ ಡಿ, ಸರ್ಜಾಶಂಕರ ಹರಳಿಮಠ, ವಿ. ಆರ್ ಕಾರ್ಪೆಂಟರ್, ಪಿ. ಎಚ್. ನೀರಲಕೇರಿ, ಜಿ.ರವಿ ಸಿದ್ದು ಸತ್ಯನ್ನವರ, ಬಿ. ಮಾರುತಿ, ಗಂಗಾಧರ ಹರಪನಹಳ್ಳಿ, ಸುಭಾಸಚಂದ್ರ, ಕೋಡಿಹಳ್ಳಿ ಭೀಮಣ್ಣ, ಇರ್ಪಾನ ಮುದಗಲ್ಲ, ಜೋಸೆಪ್ ಮಲ್ಲಾಡಿ, ಅನಂತ ಕಟ್ಟಿಮನಿ, ಬಸವರಾಜ ಸಂಶಿ, ಬಸವರಾಜ ಮತ್ತಿಹಳ್ಳಿ, ಎ. ಎಂ ಖಾನ, ಬಿ. ಎನ್. ಪೂಜಾರ, ನಾಗರಾಜ ಗುರಿಕಾರ, ಎಂ ಎಸ್. ನರೇಗಲ್ಲ, ರಸೂಲ ನದಾಫ್, ವೆಂಕನಗೌಡ ಪಾಟೀಲ, ವಿಠ್ಠಲ ಭಂಡಾರಿ, ಮುರುಳಿ ಕೃಷ್ಣ ಬಿ ವಿ, ಮೋಹನ ಚೆನ್ನಿ, ವೀರೇಶ ಸಜ್ಜನ, ಮುರುಳಿಧರ ಸಜ್ಜನ, ಎಂ ಡಿ. ಒಕ್ಕುಂದ, ಸೈಫ್ ಜಾನ್ಸೆ, ರಾಜಾಬಕ್ಷಿ, ಟಿ. ಎಸ್. ವಿವೇಕಾನಂದ, ಡಾ. ಎಸ್. ಬಿ. ಜೋಗುರ, ಷರೀಫ ಹಸಮಕಲ್, ಲಕ್ಷ್ಮೀಕಾಂತ ಮಿರಜಕರ, ವಿಜಯಕಾಂತ ಪಾಟೀಲ, ಹೇಮಂತ ರಾಮಡಗಿ, ಮಂಜುನಾಥ ಡೊಳ್ಳಿನ, ಬಿ. ಐ. ಈಳಗೇರ, ಅಲ್ಲಮಪ್ರಭು ಬೆಟ್ಟದೂರ, ಎಸ್. ಎಚ್. ಪಾಟೀಲ, ಮುತ್ತು ಹಾಳಕೇರಿ,  ಕಲಕೇಶ ಗುಡ್ಲಾನೂರು, ಎಂ. ಎಂ. ಹೆಬ್ಬಾಳ, ಮಹಾಲಿಂಗಪ್ಪ ಅಲಬಾಳ, ಸಿ. ಜಿ. ಹಿರೇಮಠ, ಎಂ. ಎನ್. ಕಾಂಬಳೆ, ಶೇಖರ ಲದ್ವಾ, ಗವಿಸಿದ್ದ ಹೊಸಮನಿ, ಬಿ. ಶ್ರೀಪಾದ ಭಟ್,  ಸಿರಿಮನೆ ನಾಗರಾಜ, ಪ್ರದೀಪ ಮಾಲ್ಗುಡಿ, ಮೈನುದ್ದೀನ ರೇವಡಿಗಾರ, ಪ್ರಕಾಶ ಖಾಡೆ, ಉಮೇಶ ತಿಮ್ಮಾಪುರ, ಮೇಟಿ ಕೊಟ್ರಪ್ಪ, ಹುಸೇನ್ ಪಾಶಾ, ಆವರಗೆರೆ ರುದ್ರಮುನಿ, ಷಣ್ಮುಖಸ್ವಾಮಿ, ಪ್ರಮೋದ ತುರ್ವಿಹಾಳ, ಸಿರಾಜ್ ಬಿಸರಳ್ಳಿ, ಐವನ್ ಡಿಸಿಲ್ವಾ, ಮುರಳಿ ಕೃಷ್ಣ, ಜರೆ ಉಮಾಶಂಕರ್, ಕೆ.ಆರ್. ಪ್ರಗಾತ್, ಹೇಮಲತಾಮೂರ್ತಿ, ಮಾಬು ಡಂಬಳ,  ವಿರುಪಾಕ್ಷ ಪಡಿಗೋದಿ, ಮತ್ತು ಗೆಳೆಯರು.

Please follow and like us: