Sign in
Sign in
Recover your password.
A password will be e-mailed to you.
Browsing Category
Health
“ ಅಂತರಾಷ್ಟ್ರೀಯ ರೋಗನಿದಾನಶಾಸ್ತ್ರ ದಿನಾಚರಣೆ
ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕೊಪ್ಪಳ, ರೋಗನಿದಾನಶಾಸ್ತ್ರ ವಿಭಾಗ,ಕಿಮ್ಸ್ ಕೊಪ್ಪಳ, ಕರ್ನಾಟಕ ರಾಜ್ಯ ರೋಗನಿದಾನಶಾಸ್ತ್ರ (ಕೆ.ಸಿ.ಐ.ಎ.ಪಿ.ಎಂ.)ಪರಿಷತ್ತುಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ವತಿಯಿಂದ “ ಅಂತರಾಷ್ಟ್ರೀಯ ರೋಗನಿದಾನಶಾಸ್ತ್ರ ದಿನಾಚರಣೆ “ ಯನ್ನು…
“ಕ್ಷೀರ ಕಲ್ಪ” ಆಯುರ್ವೇದ ‘ಪಂಚಗವ್ಯ’ ಉಚಿತ ಶಿಬಿರ
ಕೊಪ್ಪಳ :
ಆರೋಗ್ಯದ ಮಹತ್ವ ತಿಳಿಸುವ ಮತ್ತು ಅನಾರೋಗ್ಯ ಪೀಡಿತರನ್ನು ಗುಣಪಡಿಸುವ ಸದುದ್ದೇಶದಿಂದ ಬೆಂಗಳೂರಿನ ಖ್ಯಾತ ಆಯುರ್ವೇದ ತಜ್ಞ ಡಾ.ಡಿ.ಪಿ ರಮೇಶ ಅವರಿಂದ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಆಸ್ಪತ್ರೆ ಮತ್ತು ಪ್ರಗತಿ ಮಹಿಳಾ ಮಂಡಳಿ ಕೊಪ್ಪಳ ಇವರ…
ಸುಸ್ಥಿರವಾಗಿ ಮುಟ್ಟಿನ ನಿರ್ವಹಣೆ ಅನುಷ್ಠಾನ: ತರಬೇತಿ
ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಂಚಾಯತ ರಾಜ್ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತಿರುವ 18 ರಿಂದ 50 ವಯೋಮಾನದ ಮಹಿಳೆಯರಿಗೆ ಮೆನ್ ಸ್ಠೋಲ್ ಹೈಜಿನ್ ಅರಿವು ಮೂಡಿಸಿ…
ನಿಗದಿತ ಅವಧಿಯಲ್ಲಿ ಸ್ಕ್ಯಾನಿಂಗ್ ಸೆಂಟರ್ಗಳ ಪರವಾನಗಿ ನವೀಕರಣ ಕಡ್ಡಾಯ: ಡಾ ಲಿಂಗರಾಜು
Breaking News ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಕ್ಯಾನಿಂಗ್ ಸೆಂಟರ್ಗಳು ಕಡ್ಡಾಯವಾಗಿ ನಿಗದಿತ ಅವಧಿಯಲ್ಲಿ ಪರವಾನಗಿ ನವೀಕರಣ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಟಿ.ಲಿಂಗರಾಜು ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ…
ಕೆ ಎಸ್ ಆಸ್ಪತ್ರೆಯ ವತಿಯಿಂದ ಹೃದಯ ಜಾಗೃತಿ ನಡಿಗೆ
ಕೊಪ್ಪಳ ನಗರದಲ್ಲಿ ವಿಶ್ವ ಹೃದಯ ದಿನದ ಪ್ರಯುಕ್ತ ಕೆ ಎಸ್ ಆಸ್ಪತ್ರೆಯ ವತಿಯಿಂದ " ವಾಕ್ ಥಾನ್ " ಹೃದಯ ಜಾಗೃತಿ ಜಾತಾವನ್ನ ಹಮ್ಮಿಕೊಳ್ಳಲಾಗಿತ್ತು.
ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದಿಂದ ಅಶೋಕ್ ಸರ್ಕಲ್ ಮೂಲಕ ಗಡಿಯಾರ ಕಂಬವನ್ನ ತಲುಪಿ, ಸಂಸ್ಥಾನ ಶ್ರೀ ಗವಿಮಠದ ಮೂಲಕ ಬಸವೇಶ್ವರ…
ಬಂಡಿಹಾಳದಲ್ಲಿ ಬೃಹತ್ ರಕ್ತದಾನ, ಆರೋಗ್ಯ ತಪಾಸಣೆ
Breaking News): ಬಂಡಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೃಹತ್ ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮ ಸೆಪ್ಟೆಂಬರ್ 30ರಂದು ಯಶಸ್ವಿಯಾಗಿ ನಡೆಯಿತು.
ಗ್ರಾಮದ ಯುವಕರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು. ಗ್ರಾಮಸ್ಥರು ಆರೋಗ್ಯ ತಪಾಸಣೆ…
ಕೊಪ್ಪಳ- ಭಾಗ್ಯ ನಗರದಲ್ಲಿ ನಿತ್ಯ 24 ತಾಸು ಕುಡಿಯುವ ನೀರು ಪೂರೈಕೆಗೆ ಆಗ್ರಹ.
ಕೊಪ್ಪಳ ನಗರ. ಭಾಗ್ಯ ನಗರದಲ್ಲಿ ನಿತ್ಯ ಇಪ್ಪತ್ನಾಲ್ಕು ತಾಸೂ ಕುಡಿಯುವ ನೀರು ಪೂರೈಕೆಗೆ ಆಗ್ರಹ.
ಕೊಪ್ಪಳ : ಸೆ.16. ಕೊಪ್ಪಳ ನಗರ ಹಾಗೂ ಭಾಗ್ಯ ನಗರದಲ್ಲಿ ನಿತ್ಯ ಇಪ್ಪತ್ನಾಲ್ಕು ತಾಸೂ ಕುಡಿಯುವ ನೀರು ಪೂರೈಕೆ. ಸೊಳ್ಳೆಗಳ ನಿರ್ಮೂಲನೆ. ಚರಂಡಿ ಸ್ವಚ್ಛತೆಗೆ. ಬಿಡಾಡಿ ದನಗಳ ನಿಯಂತ್ರಣಕ್ಕೆ…
ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ನಗರಸಭೆ ಸದಸ್ಯ ರಾಜಶೇಖರಗೌಡ ಆಡೂರ
ಕೊಪ್ಪಳ : ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಗರಸಭೆಯ ಆರೋಗ್ಯ ಅಧಿಕಾರಿಯನ್ನು ನಗರಸಭೆ ಸದಸ್ಯ ರಾಜಶೇಖರಗೌಡ ಆಡೂರ ಅವರು ಹಿಗ್ಗಾ-ಮುಗ್ಗ ತರಾಟೆಗೆ ತೆಗೆದುಕೊಂಡರು.
ನಗರದ ೧೧ನೇ ವಾರ್ಡ್ಗೆ ಚರಂಡಿ ಸ್ವಚ್ಛತೆ, ವಾರ್ಡಿನ ಸ್ವಚ್ಛತೆ, ಸೇರಿದಂತೆ ವಾರ್ಡಿನ ಕೆಲಸ-ಕಾರ್ಯಗಳಿಗೆ ಎಷ್ಟು ಜನ ಪೌರ…
ಪ್ರತಿಯೊಬ್ಬರು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು : ರಾಜಶೇಖರಗೌಡ ಆಡೂರ ಕರೆ
ಕೊಪ್ಪಳ : ಪ್ರತಿಯೊಬ್ಬರು ದೇಹದ ಆರೋಗ್ಯದ ರಕ್ಷಣೆ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶ್ರೀಗವಿಸಿದ್ದೇಶ್ವರ ಆರ್ಬನ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ರಾಜಶೇಖರಗೌಡ ಎಂ.ಆಡೂರ ಹೇಳಿದರು.
ಅವರು ನಗರದ ಕೇತೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಗವಿಸಿದ್ದೇಶ್ವರ ಆರ್ಬನ್ ಕೋ-ಆಪ್…
ಕಾರಟಗಿಯಲ್ಲಿ ಶೀಘ್ರ ಸಿಎಂರಿಂದ 100 ಹಾಸಿಗೆ ತಾಲ್ಲೂಕು ಆಸ್ಪತ್ರೆಗೆ ಶಂಕುಸ್ಥಾಪನೆ-ಶಿವರಾಜ್ ತಂಗಡಗಿ
* ಇಂದ್ರ ಧನುಷ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆ
ಕಾರಟಗಿ: ಆ.7
ಕಾರಟಗಿಯಲ್ಲಿ 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ…