೫೭ ಪಾಜಿಟಿವ್ : ಎಲ್ಲಿ? ಎಷ್ಟು ಪ್ರಕರಣಗಳು ?

ಕೊಪ್ಪಳ : ಜಿಲ್ಲೆಯಲ್ಲಿ ೫೭ ಪ್ರಕರಣಗಳು ಎಲ್ಲಿ ಎಷ್ಟು ಬಂದಿವೆ ಮಾಹಿತಿ ಇಲ್ಲಿದೆ ಗಂಗಾವತಿ ೨೫ಕೊಪ್ಪಳ ೩೦ ಯಲಬುರ್ಗಾ ೨ ಭಾಗ್ಯನಗರ, ಕೊಪ್ಪಳ ಸೇರಿ 10 ಕಡೆ ಲಾಕ್ ಡೌನ; ಅನಗತ್ಯ ಓಡಾಡಿದ್ರೆ ಕ್ವಾರೆಂಟೆನ್ ಜಿಲ್ಲೆಯ ಗಂಗಾವತಿ ನಗರ ಸೇರಿ ಒಟ್ಟು 10 ಪ್ರದೇಶಗಳು ನಾಳೆ ರಾತ್ರಿ 8 ಗಂಟೆಯಿಂದ ಲಾಕ್ ಡೌನ್ ಆಗಲಿವೆ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ ಕಿಶೋರ ಹೇಳಿದರು.ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಗಂಗಾವತಿ ತಾಲೂಕಿನ ಗಂಗಾವತಿ ನಗರ, ಮರ್ಲಾನಹಳ್ಳಿ, ಹೇರೂರು, ಹಣವಾಳ, ಕೊಪ್ಪಳ ತಾಲೂಕಿನ ಭಾಗ್ಯನಗರ, ಮುನಿರಾಬಾದ್, ಹುಲಗಿ, ಹಿರೇಸಿಂಧೋಗಿ, ಯಲಬುರ್ಗಾ ತಾಲೂಕಿನ ಮಂಗಳೂರು ಹಾಗೂ ಕುಷ್ಟಗಿ ತಾಲೂಕಿನ ನವಲಳ್ಳಿ ಗ್ರಾಮಗಳು ಲಾಕ್ ಡೌನ್ ಆಗಲಿವೆ ಎಂದು ತಿಳಿಸಿದರು. ಹಾಲು, ತರಕಾರಿ,‌ ಕಿರಾಣಿ ಸೇರಿ ಎಲ್ಲ ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಸರ್ಕಾರಿ ಸಿಬ್ಬಂದಿ…

Read More