ಅಂತರಾಜ್ಯದಿAದ ಬರುವವರಿಗೆ ಸಾಂಸ್ಥಿಕ ಹಾಗೂ ಹೋಮ್ ಕ್ವಾರಂಟೈನ್ ಕಡ್ಡಾಯ : ಡಿಸಿ

ಕೊಪ್ಪಳ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸ್ತುತ ಮಾರ್ಗಸೂಚಿಯನುಸಾರ ಮಹಾರಾಷ್ಟçದಿಂದ ಬರುವಂತಹ ಪ್ರಮಾಣಿಕರನ್ನು 07 ದಿನ ಸಾಂಸ್ಥಿಕ ಕ್ವಾರಂಟೈನ್ ಮತ್ತು ಹೋಮ್ ಕ್ವಾರಂಟೈನ್ ಜೊತೆಗೆ ದೆಹಲಿ, ತಮಿಳುನಾಡು ರಾಜ್ಯಗಳಿಂದ ಬರುವಂತಹ ಪ್ರಮಾಣೀಕರನ್ನು 03 ದಿನ ಸಾಂಸ್ಥಿಕ ಕ್ವಾರಂಟೈನ್ ಮತ್ತು 11 ದಿನ ಹೋಮ್ ಕ್ವಾರಂಟೈನ್‌ನ್ನು ಕಡ್ಡಾಯವಾಗಿ ಮಾಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ. ಜಿಲ್ಲಾಯದ್ಯಾಂತ ಕೊವೀಡ್-19 ಪ್ರಕರಣಗಳು ಹೆಚ್ಚಿತ್ತಿರುವ ಹಿನ್ನಲೆಯಲ್ಲಿ ಆರಂಭದಲ್ಲಿಯೇ ಸೋಂಕು ಪ್ರಸರಣವನ್ನು ತಡೆಗಟ್ಟಲು ಜಿಲ್ಲಾಡಳಿತವು ಪ್ರಮುಖ ನಿರ್ಧಾಗಳನ್ನು ಕೈಗೊಂಡಿರುತ್ತದೆ.  ಮಹಾರಾಷ್ಟçದಿಂದ ಬರುವ ಪ್ರಮಾಣಿಕರನ್ನು 07 ಸಾಂಸ್ಥಿಕ ಕ್ವಾರಂಟೈನ್ ಮತ್ತು 07 ಹೋಮ್ ಕ್ವಾರಂಟೈನ್, ದೆಹಲಿ, ತಮಿಳುನಾಡು ರಾಜ್ಯಗಳಿಂದ ಬರುವಂತಹ ಪ್ರಮಾಣಿಕರನ್ನು 03 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮತ್ತು 11 ಹೋಮ್ ಕ್ವಾರಂಟೈನ್, ಇತರೇ ಎಲ್ಲಾ ರಾಜ್ಯಗಳಿಂದ ಕೊಪ್ಪಳ ಜಿಲ್ಲೆಗೆ ಆಗಮಿಸುವ ಎಲ್ಲಾ ಪ್ರಮಾಣಿಕರು ಕಡ್ಡಾಯವಾಗಿ 03 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ…

Read More