ಮಹಿಳಾ ಸ್ವ-ಸಹಾಯ ಗುಂಪುಗಳಲ್ಲಿ ಪಡೆದಿರುವ ಸಾಲ ಮನ್ನಾ ಮಾಡಿ- ಮನಿಯಾರ್

ಗಂಗಾವತಿ.ಮೇ 20ಗಂಗಾವತಿ ಇಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಲಿ ನಗರಸಭೆ ಸದಸ್ಯರಾದ ಶಾಮೀದ್ ಮನಿಯಾರ್ ಕಾರ್ಯಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಲಿ ನಗರಸಭೆ ಸದಸ್ಯರಾದ ಶಾಮೀದ್ ಮನಿಯರ್ ಮಾತನಾಡಿ ರಾಜ್ಯದಲ್ಲಿ ಇರುವ ಮಹಿಳಾ ಸ್ವ-ಸಹಾಯ ಗುಂಪುಗಳಲ್ಲಿ ಪಡೆದಿರುವ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರಿಗೆ ಹಾಗೂ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಮತ್ತು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನವರಿಗೆ ಸರಕಾರಕ್ಕೆಮನವಿಯನ್ನು ಕೊರಿಯರ್ ಮ‌ೂಲಕ ಮನವಿಯನ್ನು ಮಾಡಿಲಾಗಿತ್ತುಸಂಭಂಧಿಸಿದಂತೆ ಪ್ರಸ್ತುತ ರಾಜ್ಯದಲ್ಲಿ ಕೋಪಡ್-19 ಮಹಾಮಾರಿ ಸೋಂಕುವ್ಯಾಪಕವಾಗಿ ಹರಡುತ್ತಿದ್ದು ಇದರಿಂದ ದಿನಗೂಲಿ ಕಾರ್ಮಿಕರು, ರೈತರು, ಬಡವರು, ಮಹಿಳೆಯರು ಹಾಗೂ ಶ್ರಮಿಕರುಕೆಲಸವಿಲ್ಲದೆ ತುತ್ತು ಅನ್ನಕ್ಕಾಗಿ ಪರದಾಡುವ ಪಲಸ್ಥಿತಿ ಕಳೆದ 4 ತಿಂಗಳುಗಳಿಂದ ಆಗುತ್ತಿದ್ದು, ಕಾರಣ ರಾಜ್ಯದಲ್ಲಿ ಇರುವಸ್ವ-ಸಹಾಯ ಮಹಿಳಾ ಗುಂಪುಗಳು ಸಾಲ ಪಡೆದಿರುವ ಗುಂಪುಗಳಿಗೆ ಮೈಕ್ರೋ ಫೈನಾನ್ಸ್ ಏಜೆನ್ಸಿಗಳು ಈಗಾಗಲೆಹಣ ಉಸುಲಿಗಾಗಿ ಜನರಿಗೆ ತೊಂದರೆಕೊಡುತ್ತಿದ್ದು…

Read More