ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬಾರದೆಂದು Imdad Trust bahaddur bandi ಮನವಿ

ಕೊಪ್ಪಳ ನಗರದಾದ್ಯಂತ ಬಟ್ಟೆ ಅಂಗಡಿ, ಶೂಜ್(ಚಪ್ಪಲಿ) ಅಂಗಡಿ ಜುವೇಲರ್‍ಸ್ ಅಂಗಡಿ, ಬಳಿ  ಅಂಗಡಿ ಇನ್ನು ಮುತಾಂದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬಾರದೆಂದು ವಿನಂತಿ ರಮಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಅತೀ ಹೆಚ್ಚು ಬಟ್ಟಿ ಅಂಗಡಿ, ಶೂಜ್(ಚಪಲ್) ಅಂಗಡಿ ಜುವೇಲರ್‍ಸ್ ಅಂಗಡಿಗಳಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಾರೆ, ಇದರಿಂದ ಪ್ರಸಕ್ತ ಕೋವಿಡ್-೧೯ ಪ್ರಯುಕ್ತ ಸರಕಾರವು ವಿಧಿಸಿರುವ ಸಾಮಾಜಿಕ ಅಂತರ ನಿಯಮವು ಪಾಲನೆ ಆಗುವುದಿಲ್ಲ, ರೋಗ ಹರಡುವ ಸಂಭವನೀಯತೆಯು ಅತೀ ಹೆಚ್ಚಾಗುತ್ತದೆ. ಇದಲ್ಲದೇ, ಈಗಾಗಲೇ ಕೆಲವು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂದು ಇಲ್ಲಸಲ್ಲದ ಆರೋಪಗಳನ್ನ ಮಾಡುತ್ತಾ, ಕೊಮು ಸೌರ್ಹಾದ್ಯಕ್ಕೆ ಧಕ್ಕೆ ಯಾಗುವಂತೆ ಹಾಗೂ ಮುಸ್ಲಿಂ ಸಮುದಾಯದ ವಿರುದ್ದ ಅನ್ಯ ಕೊಮುಗಳಲ್ಲಿ ದ್ವೇಷ ಭಾವನೆ ಬೆಳೆಯುವಂತೆ ಕೆಲವು ಷಡ್ಯಂತ್ರಿಗಳು ಹುನ್ನಾರ ನಡೆಸುತ್ತಿದ್ದಾರೆ. ರಮ್ಜಾನ್ ಹಬ್ಬಕ್ಕೆ ಬಟ್ಟೆ ಖರೀದಿಸಲು ಬರುವ…

Read More