ಅರ್ನಾಬ್ ಗೊಸ್ವಾಮಿ ವಿರುದ್ದ ಕ್ರಮಕ್ಕೆ ಯುವಕಾಂಗ್ರೆಸ್ ಆಗ್ರಹ

Kustagi ಅರ್ನಾಬ್ ಗೊಸ್ವಾಮಿ ವಿರುದ್ದ ಕ್ರಮಕ್ಕೆ ಯುವಕಾಂಗ್ರೆಸ್ ನ ಅದ್ಯಕ್ಷ ಲಾಡ್ಲೆಮಷಾಕ್ ಆಗ್ರಹಿಸಿದ್ದಾರೆ. ಕುಷ್ಟಗಿ ಠಾಣೆಯಲ್ಲಿ ಸಲ್ಲಿಸಲಾದ ಮನವಿಯಲ್ಲಿ ಮಹಾರಾಷ್ಟ್ರದ ಪಾಲ್ ಘರ್ ಜಿಲ್ಲೆಯಲ್ಲಿ ನಡೆದ ಇಬ್ಬರ ಸಾಧುಗಳ ಸಾಮೂಹಿಕ ಹತ್ಯೆಯನ್ನು ಕುಷ್ಟಗಿ ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಅದನ್ನು ಅತ್ಯಂತ ನೋವಿನಿಂದ ಖಂಡಿಸುತ್ತೆನೆ.ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕೆಂದು ಆಗ್ರಹಿಸುತ್ತೇನೆ.ಆದರೆ ಹಲ್ಲೆಯ ಬಗ್ಗೆ ಸುದ್ಧಿ ವಾಹಿನಿಯಾದ ರಿಪಬ್ಲಿಕ್ ಚಾನೆಲ್ ನಲ್ಲಿ ದಿ- 22/04/2020 ರಂದು ವಿನಾಕಾರಣ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಜಿಯವರ ಹೆಸರನ್ನು ಪ್ರಸ್ತಾಪಿಸುವ ಮೂಲಕ ಅವರ ಗೌರವಕ್ಕೆ ಧಕ್ಕೆ ತಂದಿರುವ ರಿಪಬ್ಲಿಕ್ ವಾಹಿನಿಯ ಸಂಪಾದಕನಾದ ಅರ್ನಾಬ್ ಗೋಸ್ವಾಮಿ ,ಇಂಥಾ ಅವಹೇಳನಕಾರಿ ಮಾತಿನಿಂದ ದ್ವೇಷ ಹಾಗೂ ಕೋಮುವಾದವನ್ನು ಬಿತ್ತುವ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ, ಅವರನ್ನು ಕೂಡಲೇ ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸುವಂತೆ ಕುಷ್ಟಗಿ ಯುವ ಕಾಂಗ್ರೆಸ್ ವತಿಯಿಂದ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ…

Read More