ಸರಕಾರದ ಆದೇಶ ಪಾಲಿಸಿ, ಸಾರ್ವಜನಿಕರೂ ಕೈಜೋಡಿಸಿ- ಡಿಸಿಎಂ ಲಕ್ಷ್ಮಣ ಸವದಿ

ಕೋರೋನಾ ವಿರುದ್ದ ಹೋರಾಟಕ್ಕೆ ನಿರ್ಲಕ್ಷ್ಯ ಬೇಡಕೊಪ್ಪಳ : ಕೋವಿಡ್_೧೯ ಪರಿಶೀಲ ಸಭೆಯನ್ನು ಇಂದು ಶಾಸಕರ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಿದ್ದೇನೆ ಈವರೆಗೆ ಕೊಪ್ಪಳದಲ್ಲಿ ಪಾಸಿಟಿವ್ ಬಂದಿಲ್ಲ ಬಳ್ಳಾರಿಯಲ್ಲಿ ಆರು ಜನರಿಗೆ ಗದಗಿನಲ್ಲಿ ಒಬ್ಬರಿಗೆ ಬರುವ ಸಾಧ್ಯತೆ ಇದೆಇನ್ನು ಸಾಮಾಜಿಕ ಅಂತರವನ್ನು ಕಾಪಾಡುವ ಅಗತ್ಯವಿದೆಗ್ರಾಮೀಣ ಹಾಗೂ ಪಟ್ಟಣದ ಜನರಿಗೆ ವಿನಂತಿಸುತ್ತೇನೆ ಜನರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆದೇಶದಂತೆ ಕೈಜೋಡಿಸಬೇಕುಭಾರತವೇ ಲಾಕ್ ಡೌನ್ ಆಗಿದೆ ಇನ್ನು ಸಾರ್ವಜನಿಕರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ನಿರ್ಲಕ್ಷ್ಯವಹಿಸಿದ್ರೆ ಮುಂದಿನ ದಿನಗಳಲ್ಲಿ ಕಂಟಕ ಎದರಾಗಬಹುದುಕಾರ್ಮಿಕರಿಗಾಗಿ ಹಾಗೂ ಬಡವರಿಗಾಗಿ ಮೂರು ತಿಂಗಳಕಾಲ ಯೋಜನೆಗಳನ್ನು ರೂಪಿಸಲಾಗಿದೆ.ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರಿಗೆ ಸಹಕರಿಸಿ, ಹಲ್ಲೆ ಮಾಡಬೇಡಿ ಕೊಪ್ಪಳದಲ್ಲಿ ಈವರೆಗೆ ಅಂತಹ ಘಟನೆಗಳು ನಡೆದಿಲ್ಲಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ, ಇನ್ನು ಜಾಗೃತರಾಗಬೇಕಾಗಿದೆಕೊರೊನಾಕ್ಕಾಗಿ ಪ್ರತ್ಯೇಕ ಆಸ್ಪತ್ರೆ ಯನ್ನು ಗುರುತಿಸಿದ್ದೇವೆ. ಅದಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತದೆಹೊರ ರಾಜ್ಯದಿಂದ ಬಂದ ನಿರಾಶ್ರಿತರಿದ್ದಾರೆ. ಅವರಿಗೆ ಆಶ್ರಯ ನೀಡಲಾಗಿದೆ೧೭೪ ನಿರಾಶ್ರಿತರಿಗೆ ಆಶ್ರಯ,…

Read More