ಕೊಪ್ಪಳ ಜಿಲ್ಲೆಯ ಸಾರ್ವಜನಿಕರಲ್ಲಿ ಈ ಮೂಲಕ ಪ್ರಾರ್ಥಿಸಿಕೊಳ್ಳುವೆದೆನೆ೦ದರೆ

ಕೊರೊನಾ (ಕೋವಿಡ್‌-19) ವೈರಾಣು ಹರಡುವ ಭೀತಿ ಹಿನ್ನೆಲೆಯಲ್ಲಿ ಮತ್ತೆ 21 ದಿನಗಳ ಕಾಲದವರೆಗೆ ಅಂದರೆ ದಿನಾ೦ಕ:14-04-2020 ರವರೆಗೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿರುತ್ತದೆ. ಇದಕ್ಕೆ ತಾವುಗಳಲ್ಲರು ಸಹಕರಿಸಬೇಕೆಂದು ಮತ್ತೊಮ್ಮೆ ಕೋರುತ್ತೇನೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅವಶ್ಯಕ ಸಾಮಗಿಗಳಾದ ಹಾಲು, ತರಕಾರಿ, ಹಣ್ಣು ದಿನಸಿ, ಪದಾರ್ಥಗಳನ್ನು ನಗರ ಮತ್ತು ಗ್ರಾಮೀಣ ಭಾಗದಷಲ್ತಿ ಸದರಿ. ಅವಶ್ಯಕ ಸಾಮಗ್ರಿಗಳನ್ನು. ಮಾರಾಟಗಾರರಿಂದ ಮನೆ ಮನೆಗೆ ತಲುಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಮತ್ತು ಈ ಕುರಿತು ವಾರ್ಡವಾರು, ಪ್ರದೇಶವಾರು ಮಾರಾಟ ಮಾಡುವ ವೆ೦ಟರ್‌ಗಳ ವಿವರಗಳನ್ನು ಆಯಾ ನಗರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ/ ಪೌರಾಯುಕ್ತರು, & ಮುಖ್ಯಾಧಿಕಾರಿಗಳನ್ನು ಸಮರ್ಪಕವಾಗಿ. ನಿರ್ವಹಿಸಲು ಸೂಚಿಸಲಾಗಿದ್ದು, ಸದರಿಯವರನ್ನು ಸಂಪರ್ಕಿಸಲು ತಿಳಿಸಲಾಗಿದೆ. ‘ ಗ್ರಾಮೀಣ ಭಾಗದಲ್ಲಿ ತಹಶೀಲ್ದಾರ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್‌ ಇವರನ್ನು ವಹಿಸಿಕೊಳ್ಳುಲು ತಿಳಿಸಿದ್ದು, ಅವರುಗಳನ್ನು ಸಂಪರ್ಕಿಸಬಹುದಾಗಿದೆ. ಮನೆ ಮನೆಗೆ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಗಳೇ ತಲುಪಿಸುವಂತೆ ಜವಾಬ್ದಾರಿ ವಹಿಸಿಕೊಳ್ಳತಕ್ಕದ್ದು.…

Read More