ಪತ್ರಕರ್ತ ಸಿರಾಜ್ ಬಿಸರಳ್ಳಿ, ರಾಜಾಬಕ್ಷಿ ಮೇಲೆ ಎಫ್‌ಐಆರ್ : ಕಾರ್ಯನಿರತ ಪತ್ರಕರ್ತರ ಸಂಘದಿಂದ ಖಂಡನೆ

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸಂಘದಿಂದ ಮನವಿ ಕೊಪ್ಪಳ : ಆನೆಗೊಂದಿ ಉತ್ಸವ ಜನೇವರಿ ೦೯, ೨೦೨೦ ರಂದು ವಿದ್ಯಾರಣ್ಯ ವೇದಿಕೆಯಲ್ಲಿ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪತ್ರಕರ್ತ ಹಾಗೂ ಸಾಹಿತಿ ಸಿರಾಜ್ ಬಿಸರಳ್ಳಿ ತಮ್ಮ ಕವನ ವಾಚನವನ್ನು ಮಾಡಿದ್ದು ಅವರ ವಿರುದ್ದ ದೂರು ದಾಖಲಾಗಿದ್ದು ಇದನ್ನು ಖಂಡಿಸಿ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಸಿರಾಜ್ ಬಿಸರಳ್ಳಿ ಅವರ ಕವಿತೆಯಲ್ಲಿ ಯಾವುದೇ ಒಬ್ಬ ವ್ಯಕ್ತಿ , ಧರ್ಮ, ಜಾತಿಯನ್ನು ನಿಂದನೆ ಮಾಡಿರುವುದಿಲ್ಲ. ಗೌರವಕ್ಕೆ ಧಕ್ಕೆ ಬರುವಂತೆ ಪ್ರಚೋದನಕಾರಿ ಹೇಳಿಕೆಗೆ ದಾರಿ ಮಾಡಿಕೊಟ್ಟಿಲ್ಲ ಆದರೂ ಸಿರಾಜ್ ಬಿಸರಳ್ಳಿ ಅವರ ಮೇಲೆ ದೂರು ದಾಖಲಾಗಿರುವುದು (ಎಫ್‌ಐಆರ್) ಖಂಡನಿಯ ಹಾಗೂ ತಮ್ಮ ದೂರನ್ನು ವಾಪಾಸು ಪಡೆಯದಿದ್ದರೆ ಜಿಲ್ಲೆಯಾದ್ಯಾಂತ ಪತ್ರಕರ್ತರು ಹೋರಾಟ ನಡಸಲಾಗುವುದು ಮುಂದೆ ರಾಜ್ಯಮಟ್ಟದಲ್ಲಿಯೊ ಹೋರಾಟ ನಡೆಸಲಾಗುವುದು ಎಂದು ಕಾರ್ಯನಿರತ ಪತ್ರಕರ್ತ…

Read More