ರಾಷ್ಟ ನಿರ್ಮಾಣದಲ್ಲಿ ಸಾಹಿತ್ಯಿಕ ಸಂಸ್ಕೃತಿಯ ಪಾತ್ರ ಕಾರ್ಯಾಗಾರ

ಸಾಹಿತ್ಯಿಕ ಸಂಸ್ಕೃತಿಯು ರಾಷ್ಟಿçಯತೆಯ ವಾದವನ್ನು ಬಿಂಬಿಸುವ ಕಾಯಕವಾಗಿದೆ : ಸೋಮಜ್ಯೋತಿ ಮ್ರಿದಾ ಕೊಪ್ಪಳ ಜ. : ಸಾಹಿತ್ಯಿಕ ಸಂಸ್ಕೃತಿಯು ರಾಷ್ಟಿಯತೆಯ ವಾದವನ್ನು ಎತ್ತಿ ಹಿಡಿಯುವ ಮತ್ತು ಬಿಂಬಿಸುವ ಕಾಯಕವನ್ನು ಮಾಡುತ್ತದೆ ಎಂದು ಶಿಲ್ಲಾಂಗ್‌ನ ನಾರ್ಥ್ ಈಸ್ಟರ್ನ ವಿಶ್ವವಿದ್ಯಾಲಯದ ಆಂಗ್ಲ ವಿಭಾಗದ ಪ್ರಾಧ್ಯಾಪಕs ಸೋಮಜ್ಯೋತಿ ಮ್ರಿದಾ ಹೇಳಿದರು. ಕೊಪ್ಪಳದ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಸ್ನಾತಕೋತ್ತರ ಕೇಂದ್ರದಲ್ಲಿ ಜನವರಿ. 16 ರಂದು ಹಮ್ಮಿಕೊಂಡಿದ್ದ ಆಂಗ್ಲ ಅಧ್ಯಯನ ವಿಭಾಗದಲ್ಲಿ ಸಾಹಿತ್ಯಿಕ ಸಂಸ್ಕೃತಿ ಮತ್ತು ರಾಷ್ಟಿçÃಯತೆ ಕುರಿತ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸ್ವಂತAತ್ರ ಪೂರ್ವ ಮತ್ತು ನಂತರದ ರಾಷ್ಟಿçÃಯತೆಯ ಕುರಿತಾದ ಸಾಹಿತ್ಯಿಕ ಸಂಸ್ಕೃತಿಯನ್ನು ಅವಲೋಕಿಸಿದಾಗ ಕೆಲವಾರು ನಾಯಕರುಗಳು ಮಾತ್ರ ಮುನ್ನೆಲೆಗೆ ಬರುತ್ತಾರೆ. ಅವರೊಂದಿಗೆ ಸಾಕಷ್ಟು ಜನರು ತಮ್ಮನ್ನು ರಾಷ್ಟç ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾಗ್ಯೂ ಸಾಹಿತ್ಯಿಕ ಸಂಸ್ಕೃತಿಯು ಅವರ ಮೇಲೆ ಬೆಳಕು ಚೆಲ್ಲುವಲ್ಲಿ ವಿಫಲವಾಗಿದೆ. ಭಾರತದ ಸಾಹಿತ್ಯಿಕ ಸಂಸ್ಕೃತಿ ಪುರುಷ…

Read More