ಹೋರಾಟಗಾರರ ವಿರುದ್ದ ನಾಲಿಗೆ ಹರಿಬಿಟ್ಟ ಶಾಸಕ ಸೋಮಶೇಖರ ರೆಡ್ಡಿ

ಬಳ್ಳಾರಿ-   ಏಕವಚನದಲ್ಲಿ ಬೈದಾಡಿದ ಸೋಮಶೇಖರ್ ರೆಡ್ಡಿ- ಪೌರತ್ವ ತಿದ್ದುಪಡಿ ಮಸೂದೆ ಸ್ವಾಗತಿಸಿ ಸಮಾವೇಶದಲ್ಲಿ ಶಾಸಕ ಭಾಷಣ- ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ- ಸಿಎಎ ವಿರುದ್ಧ ಹೋರಾಟ ಮಾಡುವವರಿಗೆ ಎಚ್ಚರಿಕೆ ,  ಏನಾದರೂ ನಕರ ಮಾಡಿದ್ರೆ, ನಿಮ್ಮ ಸ್ಥಿತಿ ಸರಿ ಇರಲ್ಲ- ಕಾಂಗ್ರೆಸ್ ಬೇಕೂಫ್ ಗಳು ಹೇಳೋದನ್ಮು ಕೇಳಿ ಬೀದಿಗೆ ಬರ್ತಿರಾ- ಮೈ ಮೇಲೆ ಎಚ್ಚರ ಇಟ್ಟುಕೊಂಡು ಇರಬೇಕು- ಇದು ನಮ್ಮ ದೇಶ- ೮೦%ಇದ್ದೇವೆ- ಏಯ್ ಅಂತ ಎಚ್ಚರಿಕೆ ನೀಡಿದ ರೆಡ್ಡಿ- ಒಂದು ಬಾರಿ, ಎರಡು ಬಾರಿ, ತಾಳ್ಮೆ- ನಾವು ಪದೆ, ಪದೇ, ತಾಳ್ಮೆಯಿಂದ ಇರಲ್ಲ- ನಾವು ಎಚ್ಚೆತ್ರೆ ನೀವು ಇಲ್ಲಿ ಇರಲ್ಲ- ಕಾಂಗ್ರೆಸ್ ಪುಡಾರಿಗಳು ನಿಮಗೆ ಆಸೆ ಇದ್ರೆ ನೀವು ಬೇರೆ ದೇಶಕ್ಕೆ ಹೋಗಿ- ಹಿಂದೂಗಳು ಖಡ್ಗ ಹಿಡ್ಕೊಂಡು ದುರ್ಗಮ್ಮದ ದರ್ಶನ ಪಡ್ಕೊಂಡು ಬಂದ್ರೆ ಕಷ್ಟ- ನಾವು ಅಣ್ಣ ತಮ್ಮಂದಿರ ಥರ ಇದ್ದೇವೆ- ಸೋಮಶೇಖರ್…

Read More