ಬಾಲಕಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಡಿ.  : ಕೊಪ್ಪಳ ತಾಲ್ಲೂಕಿನ ಹುಲಿಗಿ ಗ್ರಾಮದ ಭವಾನಿ ತಂ. ತಿಪ್ಪೇಶ ಕುಂಕುಮಗಾರ (12) ಎಂಬ ಬಾಲಕಿಯು ನವೆಂಬರ್. 27 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಂದು ಬೆಳಿಗ್ಗೆ ಬಯಲು ಕಡೆಗೆ ಹೋಗಿಬರುವುದಾಗಿ ತಿಳಿಸಿ ಹೋದವಳು ಇಲ್ಲಿಯವರೆಗೂ ಪತ್ತೆಯಿರುವುದಿಲ್ಲ. ಕಾಣೆಯಾದ ಬಾಲಕಿಯ ಚಹರೆ ವಿವರ ಇಂತಿದೆ. 03 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಹೊಂದಿದ್ದಾಳೆ. ನಾಲ್ಕನೇ ತರಗತಿ ಓದಿರುತ್ತಾಳೆ. ಕಾಣೆಯಾದಾಗ ಕೆಂಪು ಬಣ್ಣದ ಲಂಗ ಮತ್ತು ಜಾಕೆಟ್ ಧÀರಿಸಿದ್ದು, ಕನ್ನಡ ಮತ್ತು ತೆಲುಗು ಭಾಷೆಗಳನ್ನು ಮಾತನಾಡುತ್ತಾಳೆ. ಈ ಬಾಲಕಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ  ಮುನಿರಾಬಾದ್ ಪೊಲೀಸ್ ಠಾಣೆಗೆ ಮತ್ತು ಕೊಪ್ಪಳ ಎಸ್.ಪಿ ಇವರ ದೂ.ಸಂ: 08539-230111, ಡಿ.ಎಸ್.ಪಿ ಇವರ ದೂ.ಸಂ: 08539-230432, ಮೊ.ಸಂ: 9480803720, ಸಿ.ಪಿ.ಐ. ಇವರ ದೂ.ಸಂ: 08539-222433, ಮೊ.ಸಂ:…

Read More