ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಉಮೇದಿಯನ್ನು ಟ್ವಿಟರ್ ನಲ್ಲಿ ಛೇಡಿಸಿದ ಬಿಜೆಪಿ

ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಉಮೇದಿಯನ್ನು ಟ್ವಿಟರ್ ನಲ್ಲಿ ಛೇಡಿಸಿದ ಬಿಜೆಪಿ ಅಧಿಕಾರದ ದಾಹಕ್ಕಾಗಿ @INCKarnataka & @JanataDal_S ಅಪವಿತ್ರ ಮೈತ್ರಿ ಮಾಡಿಕೊಂಡರು. •ಲೋಕಸಭಾ ಚುನಾವಣೆ – 2 ಸೀಟು.•ಮೈತ್ರಿಯ ಅವಧಿ -1 ವರ್ಷ 14 ತಿಂಗಳು.•ಮತ್ತೆ ಹಾವು ಮುಂಗುಸಿಗಳಾದರು.•ಉಪಚುನಾವಣೆಯ ಹೊಸ್ತಿಲಲ್ಲಿದ್ದೇವೆ.•ಮತ್ತೆ ಮೈತ್ರಿ ಸರ್ಕಾರ ರಚಿಸುವ ಉಮೇದಿನಲ್ಲಿದ್ದಾರೆ. ಛೇ, ಇಷ್ಟೊಂದು ದಾರಿದ್ರ್ಯ ಬರಬಾರದಿತ್ತು!! — BJP Karnataka (@BJP4Karnataka) December 1, 2019 Please follow and like us:

Read More