​ಕರ್ನಾಟಕ ರಾಜ್ಯ ಪೊಲೀಸ್ ಪ್ರಕಟಣೆ

ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದದ ಕುರಿತು ಸರ್ವೋಚ್ಛ ನ್ಯಾಯಾಲಯವು ತೀರ್ಪು ಪ್ರಕಟಿಸಲಿರುವ ಹಿನ್ನೆಲೆ ಈ ಹಿನ್ನೆಲೆಯಲ್ಲಿ ವ್ಯಾಟ್ಸ್ ಆಪ್ , ಫೇಸ್‌ಬುಕ್ , ಟ್ವಿಟರ್ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ಪೋಸ್ಟ್ಗಳನ್ನು , ಕಮೆಂಟ್‌ಗಳನ್ನು ಪೋಸ್ಟ್ಗಳನ್ನು ಹಾಕಬೇಡಿ . © ಸಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಇಂದಿನಿಂದ ಹೊಸ ನಿಯಮಗಳು ಅನ್ವಯಯಾಗಲಿದ್ದು , ವ್ಯಾಟ್ಸ್ ಆಪ್ , ಫೇಸ್‌ಬುಕ್ , ಟ್ವಿಟರ್ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳ ಮೇಲೆ ಸೂಕ್ತ ನಿಗಾವಹಿಸಲಾಗುವುದು . 0 ತಪ್ಪು ಸಂದೇಶಗಳನ್ನು ಯಾರೂ ಯಾರಿಗೂ ಕಳುಹಿಸಬೇಡಿ , ನಿಮ್ಮ ಮಕ್ಕಳು , ಸಹೋದರ , ಸಹೋದರಿಯರು , ಅಕ್ಕಪಕ್ಕದವರು , ಸಂಬಂಧಿಗಳಿಗೆ ಈ ಮಾಹಿತಿಯನ್ನು ನೋಡಿಕೊಳ್ಳಲು ತಿಳಿಸಿ . ೧ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ತರಹದ ಆಕ್ಷೇಪಾರ್ಹ ಪೋಸ್ಟ್ ಹಾಗೂ ವಿಡಿಯೋಗಳನ್ನು ಪೋಸ್ಟ್ಗಳನ್ನು ಕಳುಹಿಸಬೇಡಿ . ©…

Read More