ಗಂಗಾವತಿ ನಾಳೆ ನಾಲ್ಕು ಪುಸ್ತಕಗಳ ಲೋಕಾರ್ಪಣೆ

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು , ಗಂಗಾವತಿ , ಜೀವನ ಪಬ್ಲಿಕೇಷನ್ಸ್ ಗಂಗಾವತಿ ಮತ್ತು ಗಾಯತ್ರಿ ಪ್ರಕಾಶನ , ಬಳ್ಳಾರಿ .  ಪುಸ್ತಕಗಳ ಲೋಕಾರ್ಪಣೆ ಶ್ರೀಮತಿ ಜಗದೇವಿ ಕಲಶೆಟ್ಟಿ ಅವರ ಡಾ . ಮುಮ್ರಾಜ್ ಬೇಗಂ ಪುಸ್ತಕಗಳು ಉದ್ಘಾಟನೆ : ಡಾ . ಗಣಪತಿ ಕೆ . ಲಮಾಣಿ  ಪ್ರಾಚಾರ್ಯರು ,  ಲೋಕಾರ್ಪಣೆ : ಡಾ . ಡಿ . ಬಿ . ನಾಯಕ ಕುಲಪತಿಗಳು , ಕರ್ನಾಟಕ ಜಾನಪದ ವಿಶ್ವವಿದ್ಯಾಲಯ , ಶಿಗ್ಗಾಂವ  ಎಸ್ . ಬಿ . ಗೋಂಡಬಾಳ ಅಧ್ಯಕ್ಷರು ಡಾ . ಕ . ಸಾ . . ಗಂಗಾವತಿ ,  ಪುಸ್ತಕ ಕುರಿತು : ಶಂಕ್ರಯ್ಯ ಅಬ್ಬಿಗೇರಿಮಠ – ಪ್ರತಿಬಿಂಬ  ಡಾ . ನಿಂಗಪ್ಪ ಕಂಬಳಿ – ವಚನ ಸನ್ನಿಧಿ  ಗುಂಡೂರು ಪವನ್ ಕುಮಾರ್ – ಜನಪದ ಸಾಹಿತ್ಯದಲ್ಲಿ ತವರುಮನೆ ಮತ್ತು…

Read More