ರಾಜ್ಯದಲ್ಲಿರುವ ಜಿಲ್ಲೆಗಳ ಸಂಖ್ಯೆ 36 ಯಾಕೆಂದರೆ ? ..ನಳಿನ್ ಕಟೀಲ್

ರಾಯಚೂರು- ರಾಜ್ಯದಲ್ಲಿನ ಜಿಲ್ಲೆಗಳ ಸಂಖ್ಯೆ 32 ,34 ಎಂದು  ಹೇಳಿ ರಾಜ್ಯಾದ್ಯಂತ ಟೀಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರಿಳ್ ಒಳಗಾಗಿದ್ದ  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಕೊನೆಗೆ 36 ಅಂತ ಹೇಳಿ ಗೊಂದಲದ ತೆರೆಎಳೆದಿದ್ದಾರೆ.  ಯಾಕೆ ಎನ್ನುವದರ ಕುರಿತು ವಿವರಣೆಯನ್ನು  ರಾಯಚೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕಟಿಲ್ ಜಿಲ್ಲೆಗಳ ಸಂಖ್ಯೆಯ ನನ್ನ ಹೇಳಿಕೆಗೆ ಕೆಲವರು ಪ್ರತಿಕ್ರಿಯೇ ನೀಡಿದ್ದರು, ಬೆಂಗಳೂರಿನಲ್ಲಿ ಕುಳಿತು ಮಾತನಾಡುವವರಷ್ಟು ನಾನು ಅಷ್ಟು ಬುದ್ದಿವಂತನಲ್ಲ. ರಾಜ್ಯದಲ್ಲಿ 30 ಜಿಲ್ಲೆ ಇರುವುದು ನಿಜ ಪಕ್ಷ ಸಂಘಟನಾ‌ ಹಾಗೂ ಅಭಿವೃದ್ಧಿಗಾಗಿ ರಾಜ್ಯವನ್ನ 36 ಜಿಲ್ಲೆಗಳನ್ನಾಗಿ ಬಿಜೆಪಿ ಮಾಡಿಕೊಂಡಿದೆ ಅಂತ ಹೇಳಿದರು.  ಪಕ್ಷ ರಾಜ್ಯಾಧ್ಯಕ್ಷನನ್ನಾಗಿ ಮಾಡಿರುವುದು ನನಗೆ ಕೊಟ್ಟ ಹುದ್ದೆಯಲ್ಲಾ ಜವಾಬ್ದಾರಿ ಎಂದರು.ಮಹಾತ್ಮ‌ಗಾಂಧಿ ರಾಮರಾಜ್ಯ ಆಗಬೇಕು ಅಂತ ಬಯಸಿದರು. ಸ್ವಾತಂತ್ರ್ಯ ಬಳಿಕ ಗಾಂಧಿ ಹೆಸರಿನಲ್ಲಿ ರಾಜಕೀಯ ಆರಂಭವಾಯಿತು.ರಾಮನಂತ ಆದರ್ಶ ವ್ಯಕ್ತಿಗಳನ್ನ ನಿರ್ಮಿಸಿದರೆ ಮಾತ್ರ ದೇಶ ಅಭಿವೃದ್ಧಿ ಯಾಗುತ್ತೆ.ನರೇಂದ್ರ ಮೋದಿ…

Read More