ಸಿಡಿಲಿಗೆ ೪೦ಕ್ಕೂ ಹೆಚ್ಚು ಕುರಿಗಳು ಸಾವು : ಸಿಡಿಲಿನ ದೃಶ್ಯ ಮೊಬೈಲ್ ನಲ್ಲಿ ಸೆರೆ

ಬಳ್ಳಾರಿ – ಗಣಿನಾಡು ಬಳ್ಳಾರಿಯ ಸಂಡೂರು ತಾಲೂಕಿನ ಕೃಷ್ಣಾನಗರದಲ್ಲಿ ಸಿಡಿಲು ಬಡಿದು ೪೦ ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ‌. ಮಳೆ ಬರುತ್ತಿರೋ ಪರಿಣಾಮ ೪೦ ಕ್ಕೂ ಹೆಚ್ಚು ಕುರಿಗಳು ಲಾರಿ ಪಕ್ಕದಲ್ಲಿ ನಿಂತಾಗ ಸಿಡಿಲು ಬಡಿದಿದೆ, ಸಿಡಿಲು ಬಡಿಯೋ ದೃಶ್ಯ ಮೊಬೈಲ್ ಬಲ್ಲಿ ಸೇರೆಯಾಗಿದೆ, . ಕುರಿಗಳು ಯಾರಿಗೆ ಸೇರಿದ್ದು, ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. Please follow and like us:

Read More