ವಿದ್ಯಾರ್ಥಿಗಳಿಗೆ ವಚನ ಕಂಠಪಾಠ ಸ್ಪರ್ಧೆ

ಶರಣು ವಿಶ್ವ ವಚನ ಪೌಂಡೇಶನ್ ಕೊಪ್ಪಳ ತಾಲೂಕ ಘಟಕ ಉದ್ಘಾಟನೆಯ ನಿಮಿತ್ಯ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿದೆ.ಸ್ಪಧೆ೯ಯು ದಿನಾಂಕ 28-09-2019ರಂದು ಅಭಿನವ ಕ್ಲಾಸಸ್ ಕೊಪ್ಪಳದಲ್ಲಿ ನಡೆಯಲಿದೆ.ಆಸಕ್ತರು ದಿನಾಂಕ 27-09-2019 ಶುಕ್ರವಾರ ಸಂಜೆ 5 ರೊಳಗೆ ಹೆಸರು ನೊಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಬಸವರಾಜ ಜಿ ಸಂಕನಗೌಡರ 9739262332 Please follow and like us:

Read More