ವಿದ್ಯುತ್ ಶಾರ್ಟಸರ್ಕಿಟ್ಗೆ ತಾ.ಪಂ.ಸದಸ್ಯೆ ಬಲಿ

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ  ವಿದ್ಯುತ್ ಅಘಾತಕ್ಕೆ  ತಾ.ಪಂ ಸದಸ್ಯೆಯೋರ್ವರು ಮೃತಪಟ್ಟ ಘಟನೆ ಕುಷ್ಟಗಿ ಯಲ್ಲಿ ನಡೆದಿದೆ. ಕೊಪ್ಪಳ.  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ತಾ.ಪಂ ಸದಸ್ಯೆ ಸರಸ್ವತಿ(30) ಮೃತ ಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪುರದಲ್ಲಿ ಘಟನೆ ನಡೆದಿದೆ.ಅಂಗಡಿಯ ಶಟ್ರಾಸ್ (ಬಾಗಿಲು) ತೆರೆಯಲು ಹೋದಾಗ ಘಟನೆ ನಡೆದಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಿಸದೆ ಸಾವನ್ನಪಿದ್ದಾರೆ. ತಾವರಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. Please follow and like us:

Read More