ಕರಡಿ ಸಂಗಣ್ಣ ಗೆಲುವು ಪಡೆದ ಮತಗಳ ವಿವರ

ಕೊಪ್ಪಳ ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ನಿಮಿತ್ತ ಮೇ. 23 ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಇವರು 586783 ಮತಗಳನ್ನು ಪಡೆದು ಒಟ್ಟು 38397 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಪಡೆದ ಮತಗಳ ವಿವರ; ಮೊದಲನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ 32730 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಕಾಂಗ್ರೆÃಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ 26469 ಮತ ಪಡೆದರು. 2ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 65237, ರಾಜಶೇಖರ ಹಿಟ್ನಾಳ 54070, 3ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 98282, ರಾಜಶೇಖರ ಹಿಟ್ನಾಳ 82117, 4ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 131387, ರಾಜಶೇಖರ ಹಿಟ್ನಾಳ 112443, 5ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 163798, ರಾಜಶೇಖರ ಹಿಟ್ನಾಳ 142618, 6ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 197138, ರಾಜಶೇಖರ ಹಿಟ್ನಾಳ 171392, 7ನೇ ಸುತ್ತಿನಲ್ಲಿ ಕರಡಿ ಸಂಗಣ್ಣ 227800, ರಾಜಶೇಖರ ಹಿಟ್ನಾಳ…

Read More