ನಕಲಿ ಬಂಗಾರ : ಮೋಸಗಾರನ ಬಂಧನ

Koppal ಸಾರ್ವಜನಿಕರಿಗೆ ನಕಲಿ ಬಂಗಾರ ಕೊಟ್ಟು ಮೋಸ ಮಾಡುವವರ ಬಂಧನ. ನಿನ್ನೆ ದಿನಾಂಕ : 11 – 05 – 2019 ರಂದು ಮದ್ಯಾಹ್ನ 12 – 45 ಗಂಟೆಗೆ ಖಚಿತ ಮಾಹಿತಿ ಮೇಲೆ ದಾಳಿ ಮಾಡಿದಾಗ ಆರೋಪಿತರಾದ  ಬಸವರಾಜ ತಂದೆ ನಾಗಪ್ಪ ಕೊರಚರ ವಯಾ 30 ವರ್ಷ ಸಾ : ಬತ್ತಳಹಳ್ಳಿ ತಾ : ಕೂಡ್ಲಿಗಿ  ಪ್ರಶಾಂತ ತಂದೆ ಕೊಡಿಪೆಲ್ಲಪ್ಪ ಕೊರಚರ ವಯಾ 32 ವರ್ಷ 15 : ಕುಂಚಿಕೋರವರ ಸಾ : ಗಜಾಪೂರ s : ಕೂಡ್ಲಿಗಿ ,  ಸುರೇಶ  ಸೂರ್ಯ ತಂದೆ ಸುಂಕಪ್ಪ ಕೊರಚರ ವಯಾ 30 ವರ್ಷ  : ಕುಂಚಿಕೊರವರ್ : ಗುಮ್ಮನಹಳ್ಳಿ ತಾ : ಕೂಡ್ಲಿಗಿ ರವರು ಓಡಿ ಹೊಗುತ್ತಿದ್ದಾಗ  ಎ – 1 ಆರೋಪಿ ಬಸವರಾಜ ಕೊರಚರ ಈತನನ್ನು ಹಿಡಿದುಕೊಂಡು ಬಂದು ವಿಚಾರಣೆಗೊಳಪಡಿಸಿದಾಗ  ಈ ಮೂರು ಜನ ಆರೋಪಿತರು…

Read More