ನಮ್ಮದೇ ಆದ ಪ್ರಾದೇಶಿಕ ಪಕ್ಷ ಬೇಕು- ಉಪೇಂದ್ರ

ಕೊಪ್ಪಳ : ಸುಮಲತಾ ಅವರು ಅಂಬರೀಷ ಅಣ್ಣವರ ಪತ್ನಿ ಅವರು ನಮಗೆ ಅತ್ತಿಗೆ ಇದ್ದಂಗೆ ಅವರಿಗೆ ಒಳ್ಳೆಯದಾಗಲಿ ಅಂತ ಬಯಸಬಲ್ಲೇ ಎಂದು ಕೊಪ್ಪಳದಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದರು. ಮಾಧ್ಯಮ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಉಪೇಂದ್ರ ನಾನು ರಾಜಕೀಯದ ಬಗ್ಗೆ ಮಾತನಾಡೋಕೆ ಬಂದಿಲ್ಲ ಪ್ರಜೆಗಳ ಬಗ್ಗೆ ಮಾತನಾಡೋಕೆ ಬಂದಿರುವೆ ನನಗೆ ರಾಜಕೀಯ ಬಗ್ಗೆ ಗೊತ್ತಿಲ್ಲ ಬಳ್ಳಾರಿ ಹೊರೆತುಪಡಿಸಿ ನಮ್ಮ‌ ಪಕ್ಷದಿಂದ ೨೭ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೀನಿ ಎಲ್ಲಾ ಕಡೆ ಉತ್ತಮ‌ ಪ್ರತಿಕ್ರಿಯೆ ಸಿಗುತ್ತಿದೆ ರಾಜಕೀಯ ಎನ್ನುವುದೇ ಒಂದು ಉತ್ತಮ ಸಮಾಜಸೇವೆ. ಇದೊಂದು ಬಂಡವಾಳ ಹಾಗೂ ಲಾಭ ಇಲ್ಲದ ಸೇವೆ ಪ್ರಜೆಗಳ ದುಡ್ಡನ್ನು ಪ್ರಜೆಗಳ ಸಮಾಜದ ಅಭಿವೃದ್ಧಿಗೆ ಬಳಸುವಂತ ಸೇವೆ ಆದರೆ ರಾಜಕೀಯ ಅನ್ನೋದೆ ಬದಲಾಗಿದೆ ೨೦ ವರ್ಷಗಳ ಹಿಂದೆನೆ ನಾನು ರಾಜಕೀಯಕ್ಕೆ ಬರಬೇಕು ಅನ್ನೋ ಆಸೆಯಿತ್ತು ಅದಕ್ಕಾಗಿಯೇ ನಾನು ಸಿನೆಮಾ ಕ್ಷೇತ್ರಕ್ಕೆ ಬಂದಿದ್ದು ನನಗೆ ಯಾವ…

Read More