ಪ್ರಾಣೇಶ ಮತದಾನ ಜಾಗೃತಿ ಮೂಡಿಸಲು ಅರ್ಹರಲ್ಲ

ಕೊಪ್ಪಳ : ಮಾ.೨೬, ಎಪ್ರೀಲ ೨೩ ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಗಂಗಾವತಿ ಪ್ರಾಣೇಶರವರು ಮತದಾನ ಜಾಗೃತಿ ಮೂಡಿಸಲು ‘ಐಕಾನ್’ಆಗಿ ನೇಮಿಸಿದ್ದು ಅವರು ಮತದಾನ ಜಾಗೃತಿ ಮೂಡಿಸಲು ಅರ್ಹರಲ್ಲ ಎಂದು ಎಂದು ಸಿಪಿಐಎಂಎಲ್‌ನ ರಾಜ್ಯ ಸ್ಥಾಯಿ ಸಮಿತಿಯ ಭಾರಧ್ವಾಜ ರವರು ಒತ್ತಾಯಿಸಿದ್ದಾರೆ. ಗಂಗಾವತಿ ಪ್ರಾಣೇಶರವರು ಬಾಲ್ಯದಿಂದಲೂ ಆರ್.ಎಸ್.ಎಸ್ ಪ್ರಭಾವದಿಂದ ಮನುವಾದದ ಪ್ರತಿಪಾದಕರಾಗಿದ್ದಾರೆ. ಅವರ   ಭಾಷಣದಲ್ಲಿ ಕೂಡಾ ಅಲ್ಪಸಂಖ್ಯಾತರನ್ನು, ದಲಿತರನ್ನು, ಶೂದ್ರರನ್ನು ಹೀಯಾಳಿಸಿ ಹಾಸ್ಯವನ್ನು ಸೃಷ್ಠಿ ಮಾಡುತ್ತಾರೆ. ಇದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಪ್ರಾಣೇಶರವರನ್ನು ‘ಐಕಾನ್’ ಆಗಿ ನೇಮಕ ಮಾಡಿದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಜನ ಅವರನ್ನು ವಿಮರ್ಶೆ ಮಾಡಿದ್ದಾರೆ. ಚುನಾವಣೆಯಲ್ಲಿ ಮತದಾನ ಹೆಚ್ಚು ಮಾಡಿಲಸು ಸರ್ಕಾರ ಮಾಡುವ ಪ್ರಯತ್ನಕ್ಕೆ ಪ್ರಾಣೇಶರವರನ್ನು ನೇಮಕ ಮಾಡುವುದರಿಂದ ಅವರು ಒಂದು ಪಕ್ಷಕ್ಕೆ ಪ್ರಚಾರ ಮಾಡಲು ಅನುಕೂಲವಾಗುತ್ತದೆ. ಆದ್ದರಿಂದ ಮತದಾನ ಜಾಗೃತಿ ಮೂಡಿಸಲು ಪ್ರಾಣೇಶರವರನ್ನು ಜಿಲ್ಲೆಯ ಐಕಾನ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ…

Read More