ಗವಿಸಿದ್ದೇಶ್ವರ ಜಾತ್ರೆಯಲ್ಲಿ ರಕ್ತದಾನ ಶಿಬಿರ

ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಘಟಕ, ಕೊಪ್ಪಳ ಹಾಗೂ ಶ್ರೀ ಗವಿಸಿದ್ಧೇಶ್ವರ ಆರ್ಯುವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇವರುಗಳ ಸಹಯೋಗದಲ್ಲಿ ಹಮ್ಮಿಕೊಂಡ ಮೂರು ದಿನಗಳ ಕಾಲ ರಕ್ತದಾನ ಶಿಬಿರದ ಎರಡನೇ ದಿನವಾದ ಇಂದು 274 ಜನ ರಕ್ತದಾನದ್ದು 274 ಯುನಿಟ್ ರಕ್ತ ಸಂಗ್ರಹವಾಗಿದೆ. ಮೊದಲ ದಿನ 270 ಯುನಿಟ್ ಎರಡನೇ ದಿನ 274 ಯುನಿಟ್ ಹಾಗೂ ನಾಳೆ ರಕ್ತದಾನ ಶಿಬಿರಕ್ಕೆ ಕೊನೆಯ ದಿನವಾಗಿದ್ದು 300 ಕ್ಕಿಂತಲೂ ಹೆಚ್ಚಿನ ಯುನಿಟ್‍ಗಳು ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಡಾ. ಶ್ರೀನಿವಾಸ ಹ್ಯಾಟಿ ತಿಳಿಸಿದ್ದಾರೆ

Read More