You are here
Home > 2019 > January > 10

ರಾಕೇಶ್ ಕುಮಾರ್ ಕಾಂಬಳೆಗೆ ಪಿಎಚ್ಡಿ ಪದವಿ

ವಿಜಯಪುರ : ವಿಜಯಪುರ : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸರ್‌. ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ರಾಕೇಶಕುಮಾರ ಮಾರುತಿ ಕಾಂಬಳೆ ಅವರು "ಎ ಕ್ರಿಟಿಕಲ್‌ ಇವ್ಯಾಲ್ಯುಯೇಶನ್‌ ಆಫ್‌ ಹ್ಯುಮನ್‌ ರ್ರಟ್ಸ್‌ ಎನ್ಸೋರ್ಸೈಂಟ್‌ ಮಶಿನರಿ" ಸಲ್ಲಿಸಿದ ಮಹಾಪ್ರಬಂದಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್ಡಿಪದವಿ ಪ್ರದಾನ ಮಾಡಿದೆ. ಈ ಮಹಾ ಪ್ರಬಂಧ ಸಲ್ಲಿಸಲು ಕರ್ನಾಟಕ ರಾಜ್ಯ ಕಾನೂನುಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಿ.ಎಸ್‌.ಪಾಟೀಲ್‌ ಅವರು ಮಾರ್ಗದರ್ಶನ ಮಾಡಿದ್ದರು. ರಾಕೇಶಕುಮಾರ ಕಾಂಬಳ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ ಎಲ್‌ಎಲ್ಟಿ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಎಂ ಪದವಿಪೂರೈಸಿ 2013ರಿಂದ

Top