You are here
Home > 2018 > December > 16

CM ಹೆಚ್ಡಿ.ಕುಮಾರಸ್ವಾಮಿ ರವರ ೫೯ ನೇ ಹುಟ್ಟು ಹಬ್ಬ: ಗವಿಮಠದಲ್ಲಿ ಪೂಜೆ

koppal CM ಹೆಚ್_ಡಿ_ಕುಮಾರಸ್ವಾಮಿ ರವರ ೫೯ ನೇ ಹುಟ್ಟು ಹಬ್ಬದ ಕಾರ್ಯಕ್ರಮ ಬೆಳಗ್ಗೆ ೯-೦೦ ಗಂಟೆಗೆ ಶ್ರೀ ಗವಿಮಠದಲ್ಲಿ ಪೂಜೆ ಸಲ್ಲಿಸಿ ನಂತರ ಮಧ್ಯಾನ್ಹ ೨-೦೦ ಗಂಟೆಗೆ ಶ್ರೀ ಗವಿಮಠದ ವಿಧ್ಯಾರ್ಥಿಗಳ ನಿಲಯದಲ್ಲಿ ವಿಧ್ಯಾರ್ಥಿಗಳಿಂದ ಕೆಕ್ ಕತ್ತರಿಸಿ ಸಿಹಿಯನ್ನು ಹಂಚಲಾಯಿತು ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ವಿರೇಶ ಮಹಾಂತಯ್ಯನಮಠ ರವರಿಂದ ವಿಧ್ಯಾರ್ಥಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ವಿರೇಶ ಮಹಾಂತಯ್ಯನಮಠ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿರವರ ೫೯ ನೇ

Top