You are here
Home > 2018 > December > 10

ಅದಕ್ಷ ಪದಾಧಿಕಾರಿಗಳ ವಿರುದ್ದ ಕ್ರಮ ಜರುಗಿಸಿ , ಪಕ್ಷ ಸಂಘಟಿಸಿ- ದಿನೇಶ್ ಗುಂಡೂರಾವ್

Koppal ಮುಂಬರುವ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್ ಕೊಪ್ಪಳದಲ್ಲಿಂದು ಶಕ್ತಿ ಕಾರ್ಯಾಗಾರ ನಡೆಸಿತು. ನಗರದ ಶಿವಶಾಂತವೀರ ಕಲ್ಯಾಣ ಮಂಟದದಲ್ಲಿ ನಡೆದ  ಕಾರ್ಯಾಗಾರವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್  ಉದ್ಘಾಟಿಸಿದರು. ಪಕ್ಷದ ಜವಾಬ್ದಾರಿವ ಯಾರು ಹೊತ್ತಿರುತ್ತಾರೋ ಅವರ ಕಲಸ ಬಹಳ ಅಗತ್ಯ ಜಿಲ್ಲಾ ಮಟ್ಟದಿಂದ ಹಿಡಿದು, ಹೊಬಳಿ ಮಟ್ಟದ ಕಾರ್ಯಕರ್ತರ ಜವಾಬ್ದಾರಿ ಅಷ್ಟೆ ಅಗತ್ಯ ಪ್ರಾಮಾಣಿಕವಾಗಿ ಕೆಲಸ ಮಾಡುವುದರಿಂದ ಪಕ್ಷ ಬೆಳೆಯಯತ್ತದೆ ಪಕ್ಷ ಸಂಘಟನೆ ಸದೃಡವಾಗಿರಲು ತಳಮಟ್ಟದಲ್ಲಿ

Top