ಒಟ್ಟಾಗಿ ಆರಾಧನೆ ಮಾಡೋಣ – ಸುಭದೇಂದ್ರ ತೀರ್ಥರು

ಕೊಪ್ಪಳ : ನಾವು ಮತ್ತೊಮ್ಮೆ ಪ್ರೀತಿಯಿಂದ ನಮ್ಮ ಉತ್ತರಾದಿಮಠದವರಿಗೆ ಕರೆ ನೀಡುತ್ತೇವೆ. ಒಟ್ಟಿಗೆ ಕೂಡಿ ಮಾಡೋಣ ಶಾಂತಿ ಕಾಪಾಡೋಣ ಅನ್ನೋದು ನಮ್ಮ ಆಸೆ. ಎಷ್ಟೇ ಪ್ರಯತ್ನ ಮಾಡಿದರೂ ಅವರು ಯಾಕೋ ಆಸಕ್ತಿ ತೋರುತ್ತಿಲ್ಲ ಪದ್ಮನಾಭ ತೀರ್ಥರ ಪೂಜಾ ಕಾರ್ಯ ಮುಗಿಸಿ ಮಂತ್ರಾಲಯ ರಾಯರಮಠದ ಶ್ರೀ ಸುಭದೇಂದ್ರ ತೀರ್ಥ ಸ್ವಾಮಿಗಳು ಹೇಳಿಕೆ. ಆನೆಗೊಂದಿಯ ನಡುಗಡ್ಡೆಯಲ್ಲಿರುವ ನವಬೃಂದಾವನ ದಲ್ಲಿ ಜರುಗಿದ ಆರಾಧನಾ ಪೂಜೆ ಹಿನ್ನೆಲೆ. ಕೊಪ್ಪಳದ ಗಂಗಾವತಿಯ ಆನೆಗೊಂದಿಯ ನವಬೃಂದಾವನ. ಹೈಕೋರ್ಟ್ ತೀರ್ಪಿಂತೆ ಪೂಜೆಯನ್ನು ಶಾಂತಿಯುತವಾಗಿ ಮುಗಿಸಿದ್ದೇವೆ ಇಂದು ೩ ಗಂಟೆಯವರೆಗೆ ಕೋರ್ಟ್ ಪೂಜೆ ಕಲಾವಕಾಶ ನೀಡಿತ್ತು ೨ ಗಂಟೆ ಒಳಗೆ ಪೂಜಾ ಕಾರ್ಯವನ್ನು‌ ಮುಗಿಸಿದ್ದೇವೆ. ಅವರ ಪೂಜಾ ಕಾರ್ಯಕ್ಕೆ ಬೃಂದಾವನವನ್ನು ಸ್ವಚ್ಛಗೊಳಿಸಿ ಅನುವು ಮಾಡಿಕೊಡುತ್ತಿದ್ದೇವೆ. ನಮ್ಮ ಸಮುದಾಯದ ಅಭಿವೃದ್ಧಿ ಹಾಗೂ ಆರೋಗ್ಯಕ್ಕಾಗಿ ಪ್ರತಿವರ್ಷ ಈ ಆರಾಧನೆ ನಡೆಸುತ್ತೇವೆ ಎಲ್ಲರೂ ಒಗ್ಗಟ್ಟಾಗಿ ಸೇರಿ ಮಾಡುವುದು ನಮ್ಮ ಮಹದಾಸೆ ಆದ್ರೆ ನಮ್ಮ…

Read More