You are here
Home > 2018 > December > 03

ನಾವು ಯಾರ ಆಪರೇಷನ್ ಮಾಡ್ತಾ ಇಲ್ಲ- ಜಗದೀಶ್ ಶೆಟ್ಟರ್

ಕೊಪ್ಪಳ : ಕೊಪ್ಪಳದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ನಾವು ಯಾರ ಆಪರೇಷನ್ ಮಾಡೋ ಪ್ರಶ್ನೆ ಇಲ್ಲ. ಅವರವರೇ ಆಪರೇಷನ್ ಮಾಡಿಕೊಳ್ಳುತ್ತಿದ್ದಾರೆ.. ಅವರೇ ಆಪರೇಷನ್ ಮಾಡಿಕೊಂಡು ಹಾಳಾಗು ತ್ತಿದ್ದಾರೆ.ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ.ನಾವು ಯಾರ ಸಂಪರ್ಕದಲ್ಲಿಲ್ಲ.. ಅವರೇ ಬಡದಾಡಿಕೊಂಡು ಸರ್ಕಾರ ಬಿಳಿಸಿಕೊಂಡ್ರೆ ನಾವೇನು ಮಾಡ್ಬೇಕು.ಯಾಕೆ ಸಚಿವ ಸಂಪುಟ ವಿಸ್ತರಣೆ ಮಾಡ್ತೀಲ್ಲ.ಕುಮಾರಸ್ವಾಮಿರವರು ಧೈರ್ಯ ಮಾಡಲಿ.ಸಿಎಂಗೆ ಧೈರ್ಯ ಇಲ್ಲ. ನಾನು ಭವಿಷ್ಯ ಹೇಳ್ತೀನಿ , ಸಚಿವ ಸಂಪುಟ ವಿಸ್ತರಣೆ ಯಾವಗಲೂ

Top