You are here
Home > 2018 > December

ಪಾಪ್ಯುಲರ್ ಫಂಟ್ ಆಫ್‌ಇಂಡಿಯಾ : ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ

ಕೊಪ್ಪಳ : ಡಿ.೩೦, ಪಾಪ್ಯುಲರ್ ಫಂಟ್ ಆಫ್‌ಇಂಡಿಯಾ ರಾಷ್ಟ್ರೀಯ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದ ಅಂಗವಾಗಿ ಕೊಪ್ಪಳ ಭಾಗದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಕೊಪ್ಪಳದ ಅಮೀನ್ ರೆಸಿಡೇನ್ಸಿ ಹಾಲ್‌ನಲ್ಲಿ ನಡೆಯಲಾಯಿತು. ಕಾರ್ಯಕ್ರಮದ ಅಧ್ಯಕ್ಷಯ ಭಾಷಣವನ್ನು ಪಾಪ್ಯುಲರ್ ಫಂಟ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಸಮೀತಿ ಸದಸ್ಯರಾದ ಶಾಹೀದ್ ನಾಸೀರ್‌ರವರು ಮಾತನಾಡಿ ವಿದ್ಯಾರ್ಥಿ ವೇತನ ಪಡೆದ ದಿನ ವಿದ್ಯಾರ್ಥಿಗಳು ಕೇಲವ ನಮ್ಮದು ಎಂದು ತಿಳಿದುಕೊಳ್ಳದೇ ಸಮಾಜದ ಅಭಿವೃದ್ಧಿಯ ಜವಬ್ಧಾರಿಯನ್ನು ಹೋರಬೇಕು. ಪದವಿ ನಂತರ

Top