ಈದ್ ಮಿಲಾದ್ ಸಂಭ್ರಮ

ಕೊಪ್ಪಳ ಜಿಲ್ಲೆಯಾದ್ಯಂತ ಜಷ್ನೆ ಎ ಮಿಲಾದುನ್ನಬಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು‌. ಪ್ರವಾದಿ ಮುಹಮ್ಮದ್ ರ ಜನ್ಮದಿನಾಚರ ಣೆಯನ್ನು ಮುಸ್ಲಂ ಬಾಂಧವರು…