ಸಿ ಎಂ ರೈತ ವಿರೋಧಿ ಹೇಳಿಕೆ ನಾಚಿಕೆಗೆಡಿತನದ್ದು: ಸಿ ವಿ ಚಂದ್ರಶೇಖರ

Koppal : ರೈತರ ನ್ಯಾಯುತ ಬೇಡಿಕೆ ಸ್ಪಂದಿಸಬೆಕಾಗಿದ್ದ ಮುಖ್ಯಮಂತ್ರಿಗಳೆ ರೈತರನ್ನು ಗುಂಡಾಗಳು ,ರೈತ ಮಹಿಳೆಗೆ ಎಲ್ಲಿ ಮಲಗಿದ್ದೆ ಎಂಬ ಶಬ್ದ ಬಳಸಿದ್ದು ನಾಚಿಕೆಗೇಡಿತನದ ಸಂಗತಿ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ ವಿ ಚಂದ್ರಶೇಖರ ವಾಗ್ದಾಳಿ ನಡೆಸಿದ್ದಾರೆ ಕಳೆದ ನಾಲ್ಕೈದು ದಿನಗಳಿಂದ ಬೆಳಗಾವಿ, ಬಾಗಲಕೋಟ, ವಿಜಾಪುರ, ಹಾಸನ, ಮಂಡ್ಯ ಸೆರಿದಂತೆ ಅನೇಕ ಜಿಲ್ಲೆಗಳ ರೈತರು ತಮ್ಮ ಶ್ರಮದ ಹಣ ಬಾಕಿ ಮೊತ್ತವನ್ನು ಪಾವತಿಸಿ, ಈಗಿರುವ ಬೆಲೆ ಅವೈಜ್ಞಾನಿಕ ಮತ್ತು ನಷ್ಟದಾಯಕವಾಗಿದ್ದು ಅದನ್ನು ಪರಿಶೀಲಿಸಿ ನ್ಯಾಯಯುತ ಬೆಲೆ ಸಿಗಬೇಕೆಂಬುದು ರೈತರ ಬೇಡಿಕೆಯಾಗಿದ್ದು, ಕಾರ್ಖಾನೆಗಳ ಮಾಲಿಕರ ಮತ್ತು ರೈತ ಮುಖಂಡರ ಸಭೆಯನ್ನು ಕರೆದು ನ್ಯಾಯ ಸಮ್ಮತ ತಿರ್ಮಾನ ಮಾಡಬೇಕಾದ ಜವಾಬ್ದಾರಿಯುತ ಮುಖ್ಯಮಂತ್ರಿಗಳೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಹೊಣೆಗಾರಿಕೆಯನ್ನು ಮರೆತಂತೆ ವರ್ತಿಸುತ್ತಿದ್ದಾರೆ ರೈತಪರ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹಿಳೆಯ ಬಗ್ಗೆ ಯಾವ ರೀತಿ ಪ್ರತಿಕ್ರೀಯಿಸಬೇಕು ಎಂಬ ಸೌಜನ್ಯತೆ ಮುಖ್ಯಮಂತ್ರಿಗಳಿಗೆ…

Read More