You are here
Home > 2018 > November > 19

ಇಂದಿರಾ ಪ್ರಿಯದರ್ಶಿನಿ ಭಾರತದ ಉಕ್ಕಿನ ಮಹಿಳೆ – ಇಂದಿರಾ ಭಾವಿಕಟ್ಟಿ

ಕೊಪ್ಪಳ 19- ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ದಿ|| ಶ್ರೀಮತಿ ಇಂದಿರಾ ಗಾಂಧಿಯವರ 101 ಜನ್ಮ ದಿನಾಚರಣೆಯ ಅಂಗವಾಗಿ ನಗರದ ಕಾಂಗ್ರೇಸ್ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಬಾವಿಕಟ್ಟಿ, ಉಳುವವನೆ ಒಡೆಯ ಭೂ-ಸುಧಾರಣೆ ಕಾಯಿದೆಯ ಮೂಲಕ ಕೇವಲ ರಾಜವಂಶಸ್ತರ ಹಾಗೂ ಜಮೀಂದಾರ ಹಿಡಿತದಲ್ಲಿದ ಬಹುಪಾಲು ಭೂಮಿಯನ್ನು ದೇಶದ ಹಿಂದುಳಿದ & ದಲಿತ ವರ್ಗದ

Top