You are here
Home > 2018 > November > 16

ರೈತರು ಜೇನು ಸಾಕಾಣಿಕೆಗೆ ಮುಂದಾಗಿ : ಯಂಕಣ್ಣ ಯರಾಶಿ

ಜೇನು ತಾಂತ್ರಿಕ ಕಾರ್ಯಾಗಾರ ಕೊಪ್ಪಳ ನ. : ಸಸ್ಯ ಹಾಗೂ ಮರಗಳಲ್ಲಿ ಪರಾಗಸ್ಪರ್ಶಕ್ಕೆ ಜೇನು ಹುಳು ಅತ್ಯವ್ಯಶ್ಯಕವಾಗಿ ಬೇಕಾಗಿದ್ದು, ಜೇನು ಸಾಕಾಣಿಕೆಗೆ ಮುಂದಾಗುವಂತೆ ಎಂದು ಕೊಪ್ಪಳ ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷರಾದ ಯಂಕಣ್ಣ ಯರಾಶಿ ಅವರು ರೈತರಿಗೆ ಕರೆ ನೀಡಿದರು. ಕೊಪ್ಪಳ ತೋಟಕಾರಿಕೆ ಇಲಾಖೆ ವತಿಯಿಂದ ಕೊಪ್ಪಳದಲ್ಲಿ ಆಯೋಜಿಸಲಾದ "ಮಧು ಮೇಳ" ಜೇನು ಪ್ರದರ್ಶನ ಮತ್ತು ಮಾರಾಟ ಮೇಳದ ಸಮಾರೋಪ ಹಾಗೂ ಜೇನು ಕೃಷಿ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ತೋಟಗಳಲ್ಲಿ ಹಾಗೂ ಮನೆಯಲ್ಲಿಯೇ

Top