You are here
Home > 2018 > November > 14

Rank ಸ್ಟುಡೆಂಟ್ ಸೆಕ್ಯೂರಿಟಿ ಗಾರ್ಡ

ಕಡು ಬಡತನದಲ್ಲಿ ಹುಟ್ಟಿಬೆಳೆದಾತ, ಓದುವ ಹಂಬಲದಿಂದ ತನ್ನ ಶಿಕ್ಷಣದ ಖರ್ಚಿಗಾಗಿ ಎಟಿಎಮ್ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಸೆಕ್ಯೂರಿಟಿ ಕೆಲಸ ಮಾಡುತ್ತಲೇ ಈ ವಿದ್ಯಾರ್ಥಿ ಸಾಧನೆಯ ಮೈಲುಗಲ್ಲು ಹತ್ತಿದ್ದಾನೆ. ಎಂಎ ಕನ್ನಡ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಫಸ್ಟ್ ರ್ಯಾಂಕ್ ಆಗುವುದರ ಮೂಲಕ ಎಲ್ಲ ಗಮನ ಸೆಳೆದಿದ್ದಾನೆ. ಹೀಗೆ ಎಟಿಎಂ ಮುಂದೆ ಕಾವಲುಗಾರನಾಗಿ ನಿಂತಿರುವ ಈತನ ಹೆಸರು ರಮೇಶ ಛಲವಾದಿ ಅಂತ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ನಿವಾಸಿ. ಕಡುಬಡತನದಲ್ಲಿ ಹುಟ್ಟಿದ

Top