ನ.೧೫ ರಂದು ಅಂಗವಿಕಲರ ಜಾಗೃತಿ ಮೇಳ

ಕೊಪ್ಪಳ :  ಅಂಗ ವೈಫಲ್ಯ ದೇವರು ಅವರಿಗೆ ನೀಡಿದ ಶಾಪವಲ್ಲ ಅವರಲ್ಲಿ ಒಂದು ವಿಶೇಷ ವಾದ ಶಕ್ತಿ ಅಡಗಿ ಕುಳಿತ್ತಿರುತದ್ದೆ ಅದನ್ನು ಹೊರ ತರುವ ಮೂಲಕ ಅವರ ಬದುಕಿಗೆ ಭರವಸೆಯನ್ನು ನೀಡಬೇಕಾಗಿ ಎಂದು ಏನೇಬಲ್ ಇಂಡಿಯಾ ಸಹಾಯಕ ಸಂಯೋಜಕ ಶರತ್ ನಟರಾಜ್ ಅಭಿಪ್ರಾಯಪಟ್ಟರು. ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ನ.೧೫ ಹಾಗೂ ೧೬ ರಂದು ಕುಷ್ಟಗಿಯಲ್ಲಿರುವ ಸಮೂಹ ಸಾಮರ್ಥ್ಯ ಸಂಸ್ಥೆಯ ಆವರಣದಲ್ಲಿ ಸಮೂಹ ಸಾಮರ್ಥ ಸಂಸ್ಥೆ ಹಾಗೂ ಏನೇಬಲ್ ಇಂಡಿಯಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜಾಗೃತಿ ಮೇಳ ನಡೆಯಲಿದೆ ಎಂದು ತಿಳಿಸಿದರು. ಗ್ರಾಮೀಣ ಮಟ್ಟದಲ್ಲಿ ಅಂಗವಿಕಲತೆಯುಳ್ಳ ವ್ಯಕ್ತಿಗಳಿಗೆ ಹಾಗೂ ಅವರ ಪಾಲಕರಿಗೆ ಪೂರಕ ಮಾಹಿತಿ ಕೊರತೆ ಎದ್ದು ಕಾಣುತ್ತಿದೆ. ಇದರ ಜೊತೆಯಲ್ಲಿ ಮಾಹಿತಿಯನ್ನು ನೀಡುವ ವೇದಿಕೆಗಳು ಸಹ ಅತಿ ನಿಯಮಿತ, ಈ ಕಾರಣಕ್ಕಾಗಿ ಸಮೂಹ ಸಾಮರ್ಥ್ಯ ಇವರ ಸಹಯೋಗದೊಂದಿಗೆ ಜಾಗೃತಿ ಮುಡಿಸುವ…

Read More