You are here
Home > 2018 > November > 06

ಮಾತೃ ಭಾಷೆ ಬದುಕಿನ ಜೀವ ದ್ರವ್ಯ- ಶಿ.ಕಾ ಬಡಿಗೇರ್

ಕೊಪ್ಪಳಃ ಕನ್ನಡ ರಾಜ್ಯೋತ್ಸವ ಕೇವಲ ಆಚರಣೆ ಮಾತ್ರ ಅಷ್ಟೇ ಆಗಬಾರದು.ಮಾತೃ ಭಾಷೆ ಪ್ರತಿ ಮನುಷ್ಯನ ಜೀವದ್ರವ್ಯ. ಮಾನಸಿಕ ನೆಮ್ಮೆದಿಯ ಜೊತೆಗೆ ಪರಸ್ಪರ ಮನುಷ್ಯನನ್ನು ಸಂವೇದಿಗೊಳಿಸುತ್ತದೆ ಎಂದು ಕವಿಗಳು ಅನುವಾದಕರಾದ ಶಿ.ಕಾ ಬಡಿಗೇರ್ ಅವರು. ಭಾಗ್ಯನಗರ ಹಾಲ್ಕುರಿಕೆ ಡ್ರಾಮಾ ಸ್ಕೂಲ್ ಅಯೋಜಿಸಿದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಮಕಾಲೀನ ಕನ್ನಡ ಭಾಷೆ ಬಿಕ್ಕಟ್ಟು ವಿಚಾರ ಸಂಕಿರಣದಲ್ಲಿ ಆಂಗ್ಲ ಭಾಷೆ ಮತ್ತು ಕನ್ನಡ ಭಾಷೆಗಿರುವ ಸಂಘರ್ಷ ಕುರಿತ ವಿಷಯ ಮಂಡನೆಯಲ್ಲಿ ಅವರು ಪ್ರಬಂಧ ಮಂಡಿಸುತ್ತಾ.

Top