ಭಾಷಣ ಸ್ಪರ್ಧೆ : ಸರಸ್ವತಿ ವಿದ್ಯಾಮಂದಿರ ಶಾಲೆಗೆ ಪ್ರಥಮ,ದ್ವಿತೀಯ ಬಹುಮಾನ

ಕೊಪ್ಪಳ : ಜಿಲ್ಲಾ ಅಂಚೆ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಬಹುಮಾನ ದೊರೆತಿದೆ.…