You are here
Home > 2018 > November > 01

ಶಿಮ್ಲಾದಲ್ಲಿ ಮೊಳಗಿದ ಕನ್ನಡ ಡಿಂಡಿಮ

ಶಿಮ್ಲಾದಲ್ಲಿ ನಡೆಯುತ್ತಿರುವ ಎಸ್.ಎಫ್.ಐ ನ 16 ನೇ ಅಖಿಲ ಭಾರತ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಗಳು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದರು. 'ಬಾರಿಸು ಕನ್ನಡ ಡಿಂಡಿಮ' ಘೋಷಣೆ ಮೊಳಗಿಸಿದ ಪ್ರತಿನಿಧಿಗಳು "ಹಚ್ಚೇವು ಕನ್ನಡದ ದೀಪ ಹಾಡುವ ಮೂಲಕ ಆಚರಣೆಗೆ ಮೆರಗು ತಂದರು." ಎಸ್.ಎಫ್.ಐ ಅಖಿಲ ಭಾರತ ಅಧ್ಯಕ್ಷರಾದ ವಿ.ಪಿ ಸಾನು ರಾಜ್ಯದ ಜನತೆಗೆ ರಾಜ್ಯೋತ್ಸವದ ಶುಭಾಶಯಗಳನ್ನು ಕನ್ನಡದಲ್ಲಿ ಹಾರೈಸಿದ್ದು ವಿಶೇಷ ಗಮನ ಸೆಳೆಯಿತು. ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಬಾರದು, ಅವುಗಳನ್ನು ಬಲಪಡಿಸಿ ಶಿಕ್ಷಣ ಉಳಿಸುವ ಕೆಲಸವನ್ನು

Top