You are here
Home > 2018 > November

ಬಿ.ಕಾಂತಿಲಾಲ್ ಜಿ ಜೈನ್ ರ ಪ್ರಥಮ ಪುಣ್ಯಸ್ಮರಣೆ

ಕೊಪ್ಪಳ : ನಗರದ ಖ್ಯಾತ ವ್ಯಾಪಾರಿಗಳಾಗಿದ್ದ ಬಿ.ಕಾಂತಿಲಾಲ್ ಜಿ ಜೈನ್ ರು ನಿಧನರಾಗಿ ಒಂದು ವರ್ಷ ಕಳೆದಿದೆ. ಕೊಪ್ಪಳದ ಕಂಪ್ಯೂಟರ್ ಗುರು ಎಂದೇ ಖ್ಯಾತರಾಗಿರುವ ಲಲಿತ್ ಜೈನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿ ಒಂದು ವರ್ಷವಾಗಿದೆ.

Top