You are here
Home > 2018 > October > 23

ಗಂಗಾಮತಸ್ಥರ ಸಂಘದ ಚುನಾವಣೆಯ ಪೂರ್ವಭಾವಿ ಸಭೆ

ಕೊಪ್ಪಳ : ಕೊಪ್ಪಳ : ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ, ರಿ ಬೆಂಗಳೂರು, ರಾಜ್ಯ ಸಂಘದ ಅಧ್ಯಕ್ಷರ, ಪದಾಧಿಕಾರಿಗಳ, ಜಿಲ್ಲಾ ನಿರ್ದೆಶಕರ ಚುನಾವಣೆಯ ದಿನಾಂಕ ನವ್ಹಂಬರ ೧೧ ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸಹಕಾರ ನಿಭಂದಕರ ಆದೇಶದಂತೆ ಘೋಷಣೆಯಾಗಿದೆ. ಚುನಾವಣೆಯ ಅಂಗವಾಗಿ ಭಾಗ್ಯನಗರದ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಮುಂಜಾನೆ ೧೧ ಗಂಟೆಗೆ ಸಭೆಯನ್ನು ಕರೆಯಲಾಗಿದೆ. ಇದೇ ಅಕ್ಟೋಬರ ೨೪ ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗುತ್ತಿದ್ದು ಅದರ ಪ್ರಯುಕ್ತ ರಾಜ್ಯಾದ್ಯಂತ ರಾಜ್ಯ ಸಂಘದ ಎಲ್ಲಾ ಅಜೀವ

Top