You are here
Home > 2018 > October > 18

ಕುವೈತ್ ನಲ್ಲಿ ಸಂಕಷ್ಟಕ್ಕೀಡಾಗಿದ್ದ ಕನ್ನಡಿಗನಿಗೆ ಇಂಡಿಯನ್ ಸೋಶಿಯಲ್ ಫೋರಮ್ ನೆರವು

ವೀಸಾ ನವೀಕರಿಸಲಾಗದೆ, ಕುವೈಟಿನಲ್ಲಿ ಕಳೆದ ಒಂದು ವರ್ಷದಿಂದ ತನ್ನ ಪ್ರಾಯೋಜಕನಿಂದ ನಿರಂತರ ಶೋಷಣೆಗೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಹಮೀದ್ ಇಸ್ಲಾಂ ಎಂಬವರು ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ (ಐಎಸ್ಎಫ್) ನೆರವಿನಿಂದ ಯಶಸ್ವಿಯಾಗಿ ತನ್ನ ಕುಟುಂಬವನ್ನು ಮರುಸೇರಿದ್ದಾರೆ. 2013 ರಲ್ಲಿ ಉದ್ಯೋಗವನ್ನರಸಿ ಕುವೈಟ್ ಗೆ ಪ್ರಯಾಣಿಸಿದ್ದ ಹಮೀದ್, ಆರಂಭದಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಅಡುಗೆ ಕೆಲಸಕ್ಕಾಗಿ ಸೇರಿಕೊಂಡಿದ್ದರು. ಮೊದಲ 4ವರ್ಷಗಳಲ್ಲಿ ಎಲ್ಲವೂ ಉತ್ತಮವಾಗಿಯೇ ಇದ್ದುವು. ಆದಾಗ್ಯೂ ಅವರ

Top