ಪ್ರಕಾಶ ಕಂದಕೂರಗೆ ದಸರಾ ಛಾಯಾಚಿತ್ರ ಪ್ರಶಸ್ತಿ

ಕೊಪ್ಪಳ: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಲಲಿತಕಲೆ ಮತ್ತು ಕರಕುಶಲ ಸಮಿತಿಯಿಂದ ಏರ್ಪಡಿಸಲಾಗಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಪ್ರಕಾಶ ಕಂದಕೂರ ಬಹುಮಾನ…