You are here
Home > 2018 > October > 11

ದಸರಾ ಯುವ ಕವಿಗೋಷ್ಠಿಗೆ ಮಹೇಶ

ಕೊಪ್ಪಳ: ನಗರದ ಯುವ ಕವಿ ಮಹೇಶ ಬಳ್ಳಾರಿ ಈ ಸಲ ಮೈಸೂರಿನಲ್ಲಿ ದಿನಾಂಕ ೧೩-೧೦-೨೦೧೮ ರಂದು ಶನಿವಾರ ಬೆಳಿಗ್ಗೆ ೧೦.೩೦ ಕ್ಕೆ ಮೈಸೂರ ವಿಶ್ವ ವಿದ್ಯಾಲಯದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಜರುಗುವ ದಸರಾ ಯುವ ಕವಿಗೋಷ್ಠಿಗೆ ಆಯ್ಕೆಯಾಗಿರುತ್ತಾರೆ. ಮಹೇಶ ಈಗಾಗಲೇ ಕನ್ನಡ ಸಾಹಿತ್ಯ ಲೋಕಕ್ಕೆ ಕಗ್ಗತ್ತಲು , ಮರ್ಮ, ಎಡವಿಬಿದ್ದ ದೇವರು ಎಂಬ ಮೂರು ಕವನ ಸಂಕಲನಗಳನನು ಪ್ರಕಟಿಸಿರುತ್ತಾರೆ. ಸ್ಫೂರ್ತಿಯ ಸೆಲೆ ಎಂಬ ಕಿರುಕತೆಗಳ ಸಂಗ್ರಹ, ಕಲ್ಲು ಲಿಂಗವಾದ ದಿನ

Top