You are here
Home > 2018 > October > 03

ಎನ್ ಪಿ ಎಸ್ ಯೋಜನೆಯನ್ನು ರದ್ದು ಪಡಿಸುವಂತೆ ಸರ್ಕಾರಿ ನೌಕರರ ಒತ್ತಾಯ 

ಬೈಕ್ ರ್ಯಾಲಿ ಹಾಗು ರಕ್ತದಾನ ಮೂಲಕ ಪ್ರತಿಭಟನೆ ಕೊಪ್ಪಳ : ಎನ್​ಪಿಎಸ್ ಯೋಜನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರಿಂದ  ಪ್ರತಿಭಟನೆ ನಡೆಯಿತು. ಕೊಪ್ಪಳ ನಗರದ ಗವಿಮಠದ ಆವರಣದಿಂದ ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿದ ನೌಕರರು ಎನ್​ಪಿಎಸ್ ವ್ಯಾಪ್ತಿಯ ನೌಕರರು ಯೋಜನೆಯನ್ನು ರದ್ದು ಪಡಿಸಲು ಆಗ್ರಹಿಸಿದರು. ಭಾರತೀಯ ರೆಡ್​ ಕ್ರಾಸ್ ಸಂಸ್ಥೆಯಲ್ಲಿ ರಕ್ತದಾನ ಮೂಲಕ ಒತ್ತಾಯ ಮಾಡಿದ ನೌಕರರು ರಾಜ್ಯ ಸರ್ಕಾರ 2006ರಲ್ಲಿ ಜಾರಿಗೆ ತಂದ ಎನ್​ಪಿಎಸ್ ಯೋಜನೆಯಿಂದ  ಅನಾನುಕೂಲವಾಗುತ್ತದೆ. ನಿವೃತ್ತಿ ಬಳಿಕ

Top