You are here
Home > 2018 > October > 01

ಚೆನ್ನಮ್ಮ ಪಡೆಗೆ ಚಾಲನೆ ನೀಡಿದ ಎಸ್ಪಿ ರೇಣುಕಾ ಕೆ ಸುಕುಮಾರ್

Koppal Police News ಕೊಪ್ಪಳ ಜಿಲ್ಲೆಯ ಶಾಲಾ ಕಾಲೇಜುಗಳ ಆವರಣ, ಸಾರ್ವಜನಿಕ ಸ್ಥಳಗಳಾದ ಚಿತ್ರಮಂದಿರ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಕಾಫಿ ಡೇ ಶಾಪ್, ಪಾನಿಪುರಿ ಅಂಗಡಿ, ಗೋಬಿ ಮಂಚೂರಿ, ಚಾಟ್ ಸೆಂಟರ್ ಇತ್ಯಾದಿ ಸ್ಥಳಗಳಲ್ಲಿ ಹಲವಾರು ಪುಂಡ ಪೋಕರಿಗಳು / ಬೀದಿ ಕಾಮಣ್ಣರು ಅಲ್ಲಿಗೆ ಬರುವ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಕೀಟಲೆ ಮಾಡಿ ಮಾನಸಿಕ ನೆಮ್ಮದಿ ಹಾಳು ಮಾಡುತ್ತಿರುವ ಬಗ್ಗೆ ಅನೇಕ ದೂರುಗಳು ಗಮನಕ್ಕೆ ಬಂದಿದ್ದರಿಂದ ವಿದ್ಯಾರ್ಥಿನಿಯವರಿಗೆ ಹಾಗೂ

Top